ಹಾಡುಹಗಲೇ, ಬಟಾ ಬಯಲಲ್ಲೇ ಮೈಮರೆತು ಸೆಕ್ಸ್’ಗಿಳಿದ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ. ಜೂ.10 : ಸಾರ್ವಜನಿಕ ಸ್ಥಳದಲ್ಲೇ ಜೋಡಿಯೊಂದು ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮರೀನ್ ಡ್ರೈವ್ ಪ್ರದೇಶದ ನಾರಿಮನ್ ಕೇಂದ್ರದ ಬಳಿಯಿರುವ ರಸ್ತೆ ವಿಭಜಕದ ಮೇಲೆ ಹಾಡಹಗಲೇ ಲೈಂಗಿಕ ಕ್ರಿಯೆ ನಡೆಸಿ ಸಾರ್ವಜನಿಕರು ಮುಜುಗರಕ್ಕೊಳಗಾಗುವಂತೆ ಮಾಡಿದೆ.  ಹಾಡು ಹಗಲೇ, ಬಟಾ ಬಯಲಲ್ಲಿ ಮೈಮರೆತು ಸೆಕ್ಸ್ ಮಾಡುತ್ತಿದ್ದ ಈ ಜೋಡಿಯನ್ನು ನೋಡಿದ ಸಾರ್ವಜನಿಕರು ಸ್ಥಳೀಯ ಮರೀನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಕೆಲವರು ಇದೆ ಸರಿಯಾದ ಸಮಯ ಎಂದು ಮೊಬೈಲ್ ಕ್ಯಾಮರಾ ಆನ್ ಮಾಡಿ ಕಾರ್ಯಾಚರಣೆಗಿಳಿದಿದ್ದಾರೆ. ಈ ಜೋಡಿಯ ಆಟ ಮುಗಿಯುವಷ್ಟರಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜೋಡಿಯನ್ನು ಬಂಧಿಸಲು ಪ್ರಯತ್ನಿಸಿದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪುರುಷ ಎಸ್ಕೇಪ್ ಆಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ನಡು ರಸ್ತೆಯಲ್ಲೇ ಸರಸವಾಡಿ ಸಂಗಾತಿಯನ್ನು ಬಿಟ್ಟು ಎಸ್ಕೇಪ್ ಆದ ಪುರುಷನಿಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದಾರೆ.

Mumbai-Sex-01

Facebook Comments

Sri Raghav

Admin