ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಮಹತ್ವವನ್ನು ಹೊಂದಲು ಆರು ವಿಘ್ನಗಳಿವೆ. ಅವು ಯಾವುವೆಂದರೆ- ಸೋಮಾರಿತನ, ಸ್ತ್ರೀಯರ ಸೇವೆ, ರೋಗಬಾಧೆ, ಹುಟ್ಟೂರಿನ ವ್ಯಾಮೋಹ, ತೃಪ್ತಿ ಮತ್ತು ಹೆದರಿಕೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಸೋಮವಾರ, 11.06.2018

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ರಾ.04.22 / ಚಂದ್ರ ಅಸ್ತ ಸಂ.04.19
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ಬೆ.10.04)
ನಕ್ಷತ್ರ: ಭರಣಿ (ರಾ.09.06) / ಯೋಗ: ಅತಿಗಂಡ (ಸಾ.04.02)
ಕರಣ: ತೈತಿಲ-ಗರಜೆ (ಬೆ.10.04-ರಾ.08.53)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ವೃಷಭ / ತೇದಿ: 28

ರಾಶಿ ಭವಿಷ್ಯ  :  

ಮೇಷ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ವೃಷಭ : ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ಶಾರೀರಿಕ ತೊಂದರೆ ಬರಬಹುದು
ಮಿಥುನ: ತಾಯಿಯ ಮಾತನ್ನು ಗೌರವಿಸುವುದು ಅವಶ್ಯ
ಕಟಕ : ವೈದ್ಯರು ವೃತ್ತಿಯಲ್ಲಿ ಜಯ ಕಾಣುವರು
ಸಿಂಹ: ದೂರದ ಊರಿಗೆ ಪ್ರಯಾಣ ಮಾಡುವಿರಿ
ಕನ್ಯಾ: ವಿದೇಶ ಪ್ರಯಾಣ ಮಾಡದಿರುವುದೇ ಉತ್ತಮ
ತುಲಾ: ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ
ವೃಶ್ಚಿಕ: ನೀವು ಹೆಚ್ಚು ನಂಬಿದವರೇ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು
ಧನುಸ್ಸು: ಸಾಲದ ಬಾಧೆ ನಿಮ್ಮನ್ನು ಬಾಧಿಸುತ್ತದೆ. ಮಿತ್ರರು ಶತ್ರುಗಳಾಗುವರು
ಮಕರ: ಹಣದ ಮುಗ್ಗಟ್ಟು ನಿಮ್ಮನ್ನು ಬಾಧಿಸುತ್ತದೆ. ಉದ್ಯೋಗ ಬದಲಾವಣೆ ಮಾಡುವಿರಿ
ಕುಂಭ: ವಿವಾದಾತ್ಮಕ ವಿಷಯಗಳಿಂದ ದೂರವಿರು ವುದು ಉತ್ತಮ. ಭೂ ವ್ಯಾಪಾರಸ್ಥರಿಗೆ ತೊಂದರೆ
ಮೀನ: ಸರಿಯಾದ ಸಮಯಕ್ಕೆ ಹಣ ಸಿಗದೆ ಪರದಾಡು ವಂತಾಗುತ್ತದೆ. ಮಹಿಳೆಯರಿಗೆ ಉತ್ತಮ ದಿನ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin