ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಈ ಲೋಕದಲ್ಲಿ ಮನುಷ್ಯ ಜನ್ಮವನ್ನು ಪಡೆದು ಒಳ್ಳೆಯ ತಿಳುವಳಿಕೆಯಿಂದ ಯಾವನು ಆತ್ಮವನ್ನು ಅಂದರೆ ತನ್ನನ್ನು ಅರಿತು ಕೊಳ್ಳುವುದಿಲ್ಲವೋ ಅಂತಹವನು ಎಲ್ಲಿಯೂ ಶಾಂತಿಯನ್ನು ಹೊಂದಲಾರನು.  -ಭಾಗವತ

Rashi

ಪಂಚಾಂಗ : 12.06.2018 ಮಂಗಳವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ರಾ.05.16 / ಚಂದ್ರ ಅಸ್ತ ಸಂ.05.19
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋ-ಚತು (ಬೆ.07.34-ರಾ.04.34)
ನಕ್ಷತ್ರ: ಕೃತ್ತಿಕಾ (ರಾ.07.07) / ಯೋಗ: ಸುಕರ್ಮ (ಮ.12.49)
ಕರಣ: ವಣಿಜ್-ಭದ್ರೆ-ಶಕುನಿ (ಬೆ.07.34-ಸಾ.06.07-ರಾ.04.34)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ವೃಷಭ / ತೇದಿ: 29

ಇಂದಿನ ವಿಶೇಷ: ಮಾಸ ಶಿವರಾತ್ರಿ

ರಾಶಿ ಭವಿಷ್ಯ  :  

ಮೇಷ : ರಾಜಕಾರಣಿಗಳಿಗೆ, ಸರ್ಕಾರಿ ನೌಕರರಿಗೆ ಉತ್ತಮ ದಿನವಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ
ವೃಷಭ : ಆತ್ಮೀಯರಂತೆ ನಟನೆ ಮಾಡುವವರ ಬಗ್ಗೆ ಎಚ್ಚರ ವಹಿಸಿ. ಉನ್ನತ ಹುದ್ದೆಗೆ ಬಡ್ತಿ ಸಿಗಲಿದೆ
ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಜಯ ಗಳಿಸುವರು
ಕಟಕ : ವಾಹನ ಖರೀದಿಗೆ ಹಣ ವ್ಯಯ ಮಾಡುವಿರಿ
ಸಿಂಹ: ವಾದ-ವಿವಾದ ಮಾಡಿ ಸೋಲು ಅನುಭವಿಸುವಿರಿ
ಕನ್ಯಾ: ದುರ್ಜನರ ಸಹವಾಸ ದಿಂದ ಹಣ ಕಳೆಯುವಿರಿ
ತುಲಾ: ವಿವಾಹ ಸಂಬಂಧ ತಂಟೆ-ತಕರಾರು ಆಗಬಹುದು
ವೃಶ್ಚಿಕ: ನಿಮ್ಮ ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ
ಧನುಸ್ಸು: ತಂದೆಯ ಆರೋಗ್ಯ ಕಳವಳಕಾರಿಯಾಗಿರುತ್ತದೆ
ಮಕರ: ಕೆಲಸಕ್ಕೆ ಬಾರದ ಕೆಲಸ-ಕಾರ್ಯಗಳಿಗಾಗಿ ಸಮಯ, ಹಣ ವ್ಯರ್ಥ ಮಾಡುವಿರಿ
ಕುಂಭ: ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಬಾಧಿಸುತ್ತದೆ. ಅಗೌರವ, ನಿಂದನೆ ಎದುರಿಸುತ್ತೀರಿ
ಮೀನ: ಅತಿಯಾದ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಪ್ರಯಾಣ ಸುಖಮಯವಾಗಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin