ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಇತರರ ಸಹಾಯವಿಲ್ಲದೆ ಮನುಷ್ಯನು ಕಾರ್ಯಸಿದ್ಧಿಯನ್ನು ಪಡೆಯಲಾರ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರಿಯ ಅಕ್ಕಿ ಮೊಳೆಯುವುದಿಲ್ಲ. -ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : 13.06.2018 ಬುಧವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ಬೆ.ಜಾ.05.16 / ಚಂದ್ರ ಅಸ್ತ ಸಂ.06.21
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ರಾ.01.13)
ನಕ್ಷತ್ರ: ರೋಹಿಣಿ (ಸಾ.04.43) / ಯೋಗ: ಧೃತಿ (ಬೆ.09.12)
ಕರಣ: ಚತುಷ್ಪಾದ-ನಾಗವಾನ್(ಮ.02.56-ರಾ.01.13)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ವೃಷಭ / ತೇದಿ: 30

ಇಂದಿನ ವಿಶೇಷ:

ರಾಶಿ ಭವಿಷ್ಯ  :  

ಮೇಷ : ಬಂಧು-ಬಾಂಧವರಿಂದ ಕಿರುಕುಳ. ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
ವೃಷಭ : ಶುಭ ಕಾರ್ಯಗಳಿಗೆ ಅಡ್ಡಿ-ಆತಂಕಗಳು ಎದುರಾಗಲಿವೆ. ಅಪವಾದ ಕೇಳಬೇಕಾಗಬಹುದು
ಮಿಥುನ: ಶತ್ರುಗಳಿಂದ ತೊಂದರೆಯಲ್ಲಿ ಸಿಲುಕುವಿರಿ
ಕಟಕ : ಸಮಾಜ ಸೇವಕರು ತಪ್ಪುದಾರಿ ತುಳಿಯುತ್ತಾರೆ
ಸಿಂಹ: ಕಲಾವಿದರಿಗೆ ಹಲವಾರು ರೀತಿಯ ತೊಂದರೆಗಳು ಕಾಡುತ್ತವೆ
ಕನ್ಯಾ: ನಿಮ್ಮ ಮಕ್ಕಳೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ತುಲಾ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೌಜನ್ಯದಿಂದ ವರ್ತಿಸಿ
ವೃಶ್ಚಿಕ: ಬಶತ್ರುಗಳಿಂದ ಉಪಯೋಗವಾಗವಾಗಲಿದೆ
ಧನುಸ್ಸು: ಅಕ್ಕ-ತಂಗಿಯರು ನಿಮ್ಮ ಪ್ರಗತಿಗಾಗಿ ಪ್ರಯತ್ನಿಸುವರು. ಅನಿರೀಕ್ಷಿತ ಹಣ ಬರುವುದು
ಮಕರ: ನೆರೆಹೊರೆಯವರಲ್ಲಿ ವಿರೋಧ ಕಟ್ಟಿ ಕೊಳ್ಳುತ್ತೀರಿ. ಸಾಲಗಾರರ ಕಾಟವಿರುತ್ತದೆ
ಕುಂಭ: ಪುಣ್ಯನದಿಯಲ್ಲಿ ಸ್ನಾನ ಮಾಡುವ ಯೋಗವಿದೆ
ಮೀನ: ವ್ಯವಹಾರದಲ್ಲಿ ಹೆಚ್ಚು ಲಾಭ ಬರುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin