ಬೆಳ್ಳಿ ಪರದೆಗೆ `ಮೇಘಾ ಅಲಿಯಾಸ್ ಮ್ಯಾಗಿ’ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

megha-aliyas-Myagi-1]

ವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನಯ್ ಕುಮಾರ್ ನಿರ್ಮಿಸಿರುವ ಮೇಘಾ ಅಲಿಯಾಸ್ ಮ್ಯಾಗಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಜಿನೀಸ್ ಪೈಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ಅತಿಶಯ ಜೈನ್ ಸಂಗೀತ, ಪರಮೇಶ್ ಸಂಭಾಷಣೆ, ವಿನಯ್ ಕುಮಾರ್ ಕೂರ್ಗು ಸಂಕಲನ, ವಿನು ಮನಸು ಹಿನ್ನೆಲೆ ಸಂಗೀತ, ರಘು ಎಸ್, ಸೈ ಅರುಣ್ ಕುಮಾರ್ ನೃತ್ಯ ನಿರ್ದೇಶನವಿದೆ. ಸುಕೃತ ವಾಗ್ಲೆ, ತೇಜ್ ಗೌಡ, ನೀತು ಬಾಲ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಮಹೇಶ್‍ಗೌಡ, ನಟರಾಜ್, ತನುಷ್ ತಾರಾಬಳಗದಲ್ಲಿದ್ದಾರೆ.

Facebook Comments