ಮೈಸೂರು ವಿವಿ ನೂತನ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ಡಾ.ಆರ್.ರಾಜಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Rajanna--01
ಮೈಸೂರು, ಜೂ.14-ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಡಾ.ಆರ್.ರಾಜಣ್ಣ ಅವರು ಇಂದು ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಕುಲ ಸಚಿವರಾದ ಭಾರತೀ ಅವರಿಂದ ರಾಜಣ್ಣ ಅಧಿಕಾರ ವಹಿಸಿಕೊಂಡಿದ್ದಾರೆ. ನಂತರ ಮಾತನಾಡಿದ ನೂತನ ಕುಲಸಚಿವರು, ಮೈಸೂರು ವಿವಿಯ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಸರ್ಕಾರ ನನ್ನ ಮೇಲೆ ನಂಬಿಕೆ ಇಟ್ಟು ಅಧಿಕಾರ ನೀಡಿದೆ ಎಂದು ಹೇಳಿದರು. 3ನೇ ಬಾರಿಗೆ ನಾನು ಓದಿದ್ದ ಕಾಲೇಜಿನಲ್ಲೇ ಕುಲಸಚಿವನಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ವಿವಿಯ ಸಿಬ್ಬಂದಿಯ ಸಹಕಾರದಿಂದ ಕೆಲಸ ಮಾಡುತ್ತೇನೆ ಎಂದರು.

Facebook Comments

Sri Raghav

Admin