ಹಾರ್ದಿಕ್ ಪಾಂಡ್ಯಾ ಅರ್ಧಶತಕ । ಭಾರತ 474ಕ್ಕೆ ಆಲೌಟ್ । ಆಫ್ಘಾನ್‍ಗೆ ಆರಂಭಿಕ ಆಘಾತ

ಈ ಸುದ್ದಿಯನ್ನು ಶೇರ್ ಮಾಡಿ

Hardik

ಬೆಂಗಳೂರು,ಜೂ.15- ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಹಾರ್ದಿಕ್ ಪಾಂಡ್ಯಾರ ಆಕರ್ಷಕ ಅರ್ಧಶತಕ (71 ರನ್,10 ಬೌಂಡರಿ) ನೆರವಿನಿಂದ ಭಾರತ ತಂಡವು ಆಫ್ಘಾನ್ ವಿರುದ್ಧದ ಮೊದಲ ಇನ್ನಿಂಗ್ಸ್‍ನಲ್ಲಿ 474 ರನ್‍ಗಳಿಗೆ ಸರ್ವಪತನವಾಗಿದೆ. ನಿನ್ನೆ ದಿನದಾಟದ ಅಂತ್ಯಕ್ಕೆ 347 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ರಹಾನೆ ಪಡೆ ಇಂದು ಹಾರ್ದಿಕ್ ಪಾಂಡ್ಯಾ (71 ರನ್), ಉಮೇಶ್‍ಯಾದವ್ (26 ರನ್), ಜಾಡೇಜಾ (20ರನ್)ರ ಆಟದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಟೆಸ್ಟ್‍ನಲ್ಲಿ ತಮ್ಮ ಪ್ರಥಮ ಇನ್ನಿಂಗ್ಸ್ ಆರಂಭಿಸಿರುವ ಆಫ್ಘಾನ್ ಬ್ಯಾಟ್ಸ್ ಮನ್‍ಗಳು ಭಾರತದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗದೆ 78 ರನ್‍ಗಳಾಗುವಷ್ಟರಲ್ಲೇ 6 ವಿಕೆಟ್‍ಗಳನ್ನು ಕಳೆದುಕೊಂಡು ಫಾಲೋಆನ್ ಭೀತಿಗೆ ಸಿಲುಕಿದೆ.

 ಸ್ಕೋರ್ : 

ಭಾರತ : 474
ಅಫಘಾನಿಸ್ತಾನ್ : 109 & 61/5 * (24 ov) (f/o

Facebook Comments

Sri Raghav

Admin