ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಕಾಮಕ್ಕೆ ಸಮನಾದ ರೋಗ, ಮೋಹಕ್ಕೆ ಸಮನಾದ ಶತ್ರು, ಕ್ರೋಧಕ್ಕೆ  ಸಮನಾದ ಬೆಂಕಿ ಮತ್ತು ಜ್ಞಾನಕ್ಕಿಂತ ಹೆಚ್ಚಾದ ಸುಖ ಮತ್ತೊಂದಿಲ್ಲ. -ಸುಭಾಷಿತರತ್ನಭಾಂಡಾಗಾರ

Rashi

ಪಂಚಾಂಗ : 16.06.2018 ಶನಿವಾರ

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಬೆ.08.20 / ಚಂದ್ರ ಅಸ್ತ ರಾ.09.28
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ತೃತೀಯಾ (ಮ.02.46)
ನಕ್ಷತ್ರ: ಪುನರ್ವಸು (ಬೆ.08.43) / ಯೋಗ: ಧ್ರುವ (ಸಾ.05.34)
ಕರಣ: ಗರಜೆ-ವಣಿಜ್ (ಮ.02.46-ರಾ.01.10)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ / ತೇದಿ: 02

ಇಂದಿನ ವಿಶೇಷ: ರಂಭಾ ತೃತೀಯಾ

ರಾಶಿ ಭವಿಷ್ಯ  :  

ಮೇಷ : ಅನ್ಯ ಜನರಿಂದ ಕುಟುಂಬದಲ್ಲಿ ಕಲಹಕ್ಕೆ ಮುಕ್ತಿ ದೊರೆಯುತ್ತದೆ. ಆಕಸ್ಮಿಕ ಧನಲಾಭವಾಗುವುದು
ವೃಷಭ : ಸಮಾಜ ವಿರೋಧಿ ಕೆಲಸ ಮಾಡುವಿರಿ
ಮಿಥುನ: ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ
ಕಟಕ: ಬಂಧು-ಬಾಂಧವರು ಕಿರುಕುಳ ನೀಡುವರು
ಸಿಂಹ: ಅನಾವಶ್ಯಕವಾಗಿ ದೂರ ಪ್ರಯಾಣ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಕನ್ಯಾ: ಸರ್ಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ ಮಾಡುವುದು ಉತ್ತಮ
ತುಲಾ: ಕೆಲಸ-ಕಾರ್ಯ ಗಳಲ್ಲಿ ಜಯ ಲಭಿಸುವುದು
ವೃಶ್ಚಿಕ: ವಿವಾಹಕ್ಕೆ ತೊಂದರೆ ಗಳು ಎದುರಾಗುತ್ತವೆ
ಧನುಸ್ಸು: ನಿಂತುಹೋದ ಕೆಲಸ-ಕಾರ್ಯಗಳು ಪ್ರಾರಂಭವಾಗಲಿವೆ. ಶತ್ರುಗಳು ಮಿತ್ರರಾಗುವರು
ಮಕರ: ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ವಿರುದ್ಧ ಮಸಲತ್ತು ಮಾಡಬಹುದು
ಕುಂಭ: ಸಾಲದ ಸುಳಿಯಲ್ಲಿ ಸಿಲುಕಬಹುದು
ಮೀನ: ಮಕ್ಕಳ ಚಟುವಟಿಕೆ ಬಗ್ಗೆ ಎಚ್ಚರವಿರಲಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin