ಕುಖ್ಯಾತ ಸರಗಳ್ಳನನ್ನು ಸೆರೆಹಿಡಿದ ಟೀಮ್’ಗೆ 1 ಲಕ್ಷ ರೂ. ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

Police-Ss

ಬೆಂಗಳೂರು, ಜೂ.18- ನಾಗರಿಕರಲ್ಲಿ ಆತಂಕ ಸೃಷ್ಟಿಸಿದ್ದ ಕುಖ್ಯಾತ ಸರಗಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಕೆಂಗೇರಿ ಗೇಟ್ ಎಸಿಪಿ ಡಾ.ಪ್ರಕಾಶ್ ನೇತೃತ್ವದ ವಿಶೇಷ ಪೊಲೀಸ್ ತಂಡದ ಇನ್ಸ್‍ಪೆಕ್ಟರ್‍ಗಳಾದ ವೀರೇಂದ್ರ ಪ್ರಸಾದ್, ರಾಮಕೃಷ್ಣಯ್ಯ, ಶೇಖರ್, ಪಿಎಸ್‍ಐ ಪ್ರವೀಣ್ ಯಲಿಗಾರ್, ವೀರಭದ್ರಯ್ಯ, ಹನುಮಂತ ಶಿರಹಟ್ಟಿ, ಎಎಸ್‍ಐ ವೀರಭದ್ರಯ್ಯ, ಹೆಡ್‍ಕಾನ್ಸ್‍ಟೆಬಲ್‍ಗಳಾದ ಚಂದ್ರಕುಮಾರ್, : ಸುರೇಶ್ ಮತ್ತಿತರ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಮುಕ್ತಕಂಠದಿಂದ ಪ್ರಶಂಸಿಸಿ ತಂಡಕ್ಕೂ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿ ದ್ದಾರೆ.

Facebook Comments

Sri Raghav

Admin