ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಕೇವಲ ಕವಿತೆಯನ್ನು ಬಲ್ಲೆನೆನ್ನುವರು ಕುರಿಗಳು. ಸುಮ್ಮನೇ ಓದಿ ಪಂಡಿತರಾದವರು ಗಿಣಿಗಳು. ವಿಷಯವನ್ನರಿತ ಕವಿಗಳೇ ನಿಜವಾದ ಕವಿಗಳು. ಅವರನ್ನು ಅವಮಾನಗೊಳಿಸುವವನು ಕೇವಲ ಮೃಗ.  – ಅಜ್ಞಾತ

Rashi

ಪಂಚಾಂಗ : ಸೋಮವಾರ, 18.06.2018

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಬೆ.10.24 / ಚಂದ್ರ ಅಸ್ತ ರಾ.11.15
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಪಂಚಮಿ (ಬೆ.8.56)
ನಕ್ಷತ್ರ: ಮಖ (ರಾ.2.46) / ಯೋಗ: ಹರ್ಷಣ (ಬೆ.10.44)
ಕರಣ: ಬಾಲವ-ಕೌಲವ (ಬೆ.8.56-ರಾ.7.44)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ / ತೇದಿ: 04

ರಾಶಿ ಭವಿಷ್ಯ : 

ಮೇಷ : ನಿಮ್ಮ ಕೆಲಸ-ಕಾರ್ಯಗಳಿಗೆ ಉತ್ತಮ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ
ವೃಷಭ : ಬರಹಗಾರರಿಗೆ ಉತ್ತಮ ಸಂಭಾವನೆ
ಮಿಥುನ: ದುಡುಕಿನಿಂದ ಯಾವುದೇ ಕೆಲಸ ಮಾಡದಿರಿ.
ಕಟಕ : ಆಕಸ್ಮಿಕ ಧನಲಾಭ ನಿಮ್ಮನ್ನು ವಿಸ್ಮಯಗೊಳಿಸುವುದು
ಸಿಂಹ: ತಾಳ್ಮೆ-ಸಂಯಮ ನಿಮ್ಮ ಅಸ್ತ್ರವಾಗಿರಲಿ
ಕನ್ಯಾ: ಬಂಧುಮಿತ್ರರ ಸಲಹೆ ಸೂಚನೆ ಸ್ವೀಕರಿಸಿ
ತುಲಾ: ಜೀವನ ಶೈಲಿಯಲ್ಲಿ ಬದಲಾವಣೆಯಾಗುವುದು
ವೃಶ್ಚಿಕ : ಅರ್ಥವಿಲ್ಲದ ಪ್ರಯಾಣ ಅನಾರೋಗ್ಯಕ್ಕೆ ಕಾರಣ
ಧನಸ್ಸು: ವಾಹನ ಚಾಲನೆಯಲ್ಲಿ ಎಚ್ಚರವಿರಲಿ
ಮಕರ: ಸಕಾರಾತ್ಮಕ ಯೋಚನೆಯಿಂದ ಉತ್ತಮ ಫಲ ದೊರೆಯಲಿದೆ.
ಕುಂಭ: ಕೆಲಸ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಮೀನ: ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin