ಕೋಸ್ಟರಿಕಾ ವಿರುದ್ಧಸ ರ್ಬಿಯಾಗೆ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Fifa--01

ಸಮರಾ,ಜೂ.18- ರಷ್ಯಾದಲ್ಲಿ ನಡೆಯತ್ತಿರುವ 12ನೇ ಫಿಫಾ ವಿಶ್ವ ಕಪ್ -ಫುಟ್ಬಾಲ್ ಪಂದ್ಯಾವಳಿಯ ಇ ಗುಂಪಿನಲ್ಲಿ ಸರ್ಬಿಯಾ ತಂಡ ಕೋಸ್ಟರಿಕಾವನ್ನು1-0 ಗೋಲಿನಿಂದ ಮುನ್ನಡೆ ಸಾಧಿಸಿದೆ.ಪಂದ್ಯದ 56ನೇ ನಿಮಿಷದಲ್ಲಿ ತಮಗೆ ದೊರೆತ ಫ್ರೀ ಕಿಕ್ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಅಲೆಗ್ಯಾಂಡರ್ ಕೊಲರೊವ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸರ್ಬಿಯಾ, ಕೋಸ್ಟಿಕಾ ವಿರುದ್ಧ ಜಯ ಗಳಿಸಿತು.   ಸಮರಾ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಹಣಾಹಣಿ ನಡೆಯಿತು. ಸರ್ಬಿಯಾ ಮುಂದುವರೆಸಿದರಾದರೂ ಪ್ರತಿಸ್ಪರ್„ಗಳ ಚಾಕಚಕತ್ಯೆ ಮತ್ತು ಸಮಯ ಪ್ರಜ್ಞೆಯಿಂದ ಅವಕಾಶ ಲಭಿಸಲಿಲ್ಲ. ಆದರೆ ಸರ್ಬಿಯಾದ ಅಲೆಗ್ಯಾಂಡರ್ ಫ್ರಿ ಕಿಕ್‍ನಲ್ಲಿ ತಂಡಕ್ಕೆ ಗೆಲುವು ತಂದಿಟ್ಟು ಶುಭಾರಂಭಕ್ಕೆ ಕಾರಣರಾದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin