ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಬುದ್ಧಿವಿಶೇಷದಿಂದ ರಚಿಸಿದ ಕೆಲವು ಕಾವ್ಯಗಳು ಅಂತಃಸಾರವಿಲ್ಲದೆ ಇರುತ್ತವೆ. ಅವು ಮೇಲೆ ಹೊಳೆಯುವಂತೆ ಮಾಡಿರುವ ಕೃತ್ರಿಮಮಣಿಗಳಂತೆ, ಮೇಲ್ನೋಟಕ್ಕೆ ಉತ್ತಮವಾಗಿ ತೋರುತ್ತವೆ. – ಅರ್ಯಾಸಪ್ತಶತಿ

Rashi

ಪಂಚಾಂಗ : ಮಂಗಳವಾರ, 19.06.2018

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಬೆ.11.22 / ಚಂದ್ರ ಅಸ್ತ ರಾ.12.02
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಷಷ್ಠಿ-ಸಪ್ತ (ಬೆ.6.41-ರಾ.4.59
ನಕ್ಷತ್ರ: ಪೂರ್ವಫಲ್ಗುಣಿ (ರಾ.1.46) ಯೋಗ: ವಜ್ರ (ಬೆ.7.53)
ಕರಣ: ತೈತಿಲ-ಗರಜೆ-ವಣಿಜ್ (ಬೆ.6.41-ರಾ.5.46-ರಾ.4..59)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ / ತೇದಿ: 05

ರಾಶಿ ಭವಿಷ್ಯ : 

ಮೇಷ : ನಂಬಿದವರಿಗೆ ಅತ್ಯಗತ್ಯ ಮಾರ್ಗದರ್ಶನ ನೀಡಿ
ವೃಷಭ : ಮಿಶ್ರಫಲಗಳಿಂದ ತುಸು ಸಮಾಧಾನ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ
ಕಟಕ : ಅನಾವಶ್ಯಕವಾಗಿ ಕೌಟುಂಬಿಕ ಸಮಸ್ಯೆ ಗಳು ಕಂಡುಬರಲಿವೆ, ಆಗಾಗ ನಿರುತ್ಸಾಹ
ಸಿಂಹ: ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತಸ ಉಂಟಾಗಲಿದೆ
ಕನ್ಯಾ: ಮನೆಯಲ್ಲಿ ದೇವತಾ ಕಾರ್ಯಗಳನ್ನು ಮಾಡುವುದರಿಂದ ಸಂಭ್ರಮ
ತುಲಾ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ
ವೃಶ್ಚಿಕ : ಕಿರಿಕಿರಿಯಿಂದಲೇ ಕಾರ್ಯಸಾಧನೆಯಾಗಲಿದೆ
ಧನುಸ್ಸು: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ಅನಿರೀಕ್ಷಿತ ಧನಾಗಮನ
ಮಕರ: ಅಡೆ-ತಡೆಗಳಿಂದ ಕೆಲಸ-ಕಾರ್ಯಗಳು ನಡೆದುಹೋಗಲಿವೆ, ಅನಿರೀಕ್ಷಿತ ಸಂಚಾರ ಮಾಡುವಿರಿ
ಕುಂಭ: ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳ ಸಂಪರ್ಕ ದಿಂದ ಕಾರ್ಯಸಾಧನೆಯಾಗಲಿದೆ
ಮೀನ: ನಿರುದ್ಯೋಗಿಗಳಿಗೆ ಉದ್ಯೋಗದ ಅವ ಕಾಶಗಳಿವೆ, ವಿವಿಧ ಮೂಲಗಳಿಂದ ಧನಾಗಮನ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin