ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಲೋಕದಲ್ಲಿ ಧರ್ಮವೇ ಶ್ರೇಷ್ಠವಾದದ್ದು. ಧರ್ಮ ದಲ್ಲಿ ಸತ್ಯವು ನೆಲೆಸಿದೆ. ಪಿತೃವಾಕ್ಯಪರಿಪಾಲನವು ಧರ್ಮವನ್ನಾಶ್ರಯಿಸಿದೆ.  -ರಾಮಾಯಣ, ಅಯೋಧ್ಯಾ

Rashi

ಪಂಚಾಂಗ : 20.06.2018 ಬುಧವಾರ

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಮ.12.16 / ಚಂದ್ರ ಅಸ್ತ ರಾ.12.46
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಅಷ್ಟಮಿ (ರಾ.03.52)
ನಕ್ಷತ್ರ: ಉತ್ತರಫಲ್ಗುಣಿ (ರಾ.01.19)
ಯೋಗ: ಸಿದ್ಧಿ-ವ್ಯತೀಪಾತ(ಬೆ.05.30-ರಾ.03.34)
ಕರಣ: ಭದ್ರೆ-ಭವ (ಸಾ.04.21-ರಾ.03.52)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ / ತೇದಿ: 06

ರಾಶಿ ಭವಿಷ್ಯ : 

ಮೇಷ : ಪತ್ನಿ ಕಡೆಯಿಂದ ಆಸ್ತಿ ಸಿಗಬಹುದು
ವೃಷಭ : ಸಾಲ ಮಾಡುವ ಪರಿಸ್ಥಿತಿ ಬರಬಹುದು. ಅಧಿಕಾರದಲ್ಲಿ ಹುದ್ದೆ ಕೈ ತಪ್ಪಿ ಹೋಗುವ ಸಂದರ್ಭಗಳಿವೆ
ಮಿಥುನ: ಅತಿಥಿಗಳ ಆಗಮನದಿಂದ ಸಂತೋಷ
ಕಟಕ : ಅತಿಯಾದ ನಂಬಿಕೆಯಿಂದ ವಿಪತ್ತು ಎದುರಾಗಲಿದೆ, ಯಾರನ್ನೂ ಹೆಚ್ಚಾಗಿ ನಂಬದಿರಿ
ಸಿಂಹ: ವ್ಯಾಜ್ಯದ ತೀರ್ಪು ನಿಮ್ಮ ವಿರುದ್ಧ ಬರಬಹುದು
ಕನ್ಯಾ: ಯಾವುದೇ ಅಡ್ಡಿ-ಆತಂಕಗಳು ಇಲ್ಲದೆ ಪ್ರಗತಿ ಸಾಧಿಸುವಿರಿ
ತುಲಾ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಿರಿ
ವೃಶ್ಚಿಕ: ಸ್ತ್ರೀಯರಿಂದ ಕಲಹ ವಾಗುವ ಸಾಧ್ಯತೆಯಿರುವುದ ರಿಂದ ಸಂಯಮದಿಂದಿರಿ
ಧನುಸ್ಸು: ಕೆಲವು ಸರ್ಕಾರಿ ನೌಕರರು ಬಡ್ತಿ ಹೊಂದಿ ವರ್ಗಾವಣೆಯಾಗುವರು.ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
ಮಕರ: ಆತುರದ ನಿರ್ಧಾರ ಒಳ್ಳೆಯದಲ್ಲ
ಕುಂಭ: ಕಾನೂನು ತಜ್ಞರ ಸಲಹೆ-ಸೂಚನೆಗಳಿಂದ ಕೆಲಸ-ಕಾರ್ಯಗಳಲ್ಲಿ ಜಯ ಸಿಗುವುದು
ಮೀನ: ಯಾವುದೇ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin