ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ನೂರು ಸೂರ್ಯರು ಹುಟ್ಟಲಿ, ನೂರು ಚಂದ್ರರು ಹುಟ್ಟಲಿ; ಜ್ಞಾನಿಗಳ ನುಡಿಗಳಿಂದಲ್ಲದೆ ಅಂತರಂಗದ ಅಜ್ಞಾನದ ಕತ್ತಲೆ ಹುರಿಯುವುದಿಲ್ಲ.-ಸಭಾರಂಜನ ಶತಕ

Rashi

ಪಂಚಾಂಗ : 21.06.2018 ಗುರುವಾರ

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಮ.01.09 / ಚಂದ್ರ ಅಸ್ತ ರಾ.01.29
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ರಾ.03.19)
ನಕ್ಷತ್ರ: ಹಸ್ತಾ (ರಾ.01.27)/ ಯೋಗ: ವರೀಯಾನ್ (ರಾ.02.06)
ಕರಣ: ಬಾಲವ-ಕೌಲವ (ಮ.03.31-ರಾ.03.19)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ / ತೇದಿ: 07

ರಾಶಿ ಭವಿಷ್ಯ : 

ಮೇಷ : ದಾಂಪತ್ಯ ಜೀವನ ವಿರಸದಿಂದ ಕೂಡಿರು ತ್ತದೆ. ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ
ವೃಷಭ : ಕೆಲವು ಶುಭ ಕಾರ್ಯಗಳನ್ನು ಮುಂದೂಡ ಬೇಕಾಗುತ್ತದೆ. ಶತ್ರುಗಳು ನಿಮ್ಮ ಹಿಂದೆ ಇರುವರು
ಮಿಥುನ: ಎದುರಾಳಿಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಕಟಕ: ಜ್ಯೋತಿಷಿಗಳಿಗೆ ಉತ್ತಮ ಆದಾಯವಿರುತ್ತದೆ
ಸಿಂಹ: ಬಂಧು-ಮಿತ್ರರು, ಆಪ್ತರ ಸಹಾಯದಿಂದ ಪ್ರಗತಿ ಸಾಧಿಸುವಿರಿ
ಕನ್ಯಾ: ಧರ್ಮಕಾರ್ಯಕ್ಕಾಗಿ, ಸಮಾಜ ಸೇವೆಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ
ತುಲಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ವೃಶ್ಚಿಕ: ಬಂದ ಆದಾಯದಲ್ಲಿ ಸ್ವಲ್ಪವಾದರೂ ಬಡವರಿಗೆ, ದೀನದಲಿತರಿಗೆ ದಾನ ಮಾಡುವಿರಿ
ಧನುಸ್ಸು: ಸಮಾಜ ಸೇವಕರಿಗೆ ಪ್ರಶಸ್ತಿ ಲಭಿಸುವುದು
ಮಕರ: ಸ್ನೇಹಿತರು ತೊಂದರೆಯಲ್ಲಿ ಸಿಲುಕಿಸುವರು
ಕುಂಭ: ಹಣವನ್ನು ದುರ್ಬಳಕೆ ಮಾಡುವಿರಿ
ಮೀನ: ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin