ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಸಾವಿರ ಅಶ್ವಮೇಧ ಯಾಗಗಳನ್ನೂ, ಸತ್ಯವನ್ನೂ ತಕ್ಕಡಿಯಲ್ಲಿ ತೂಗಿದಾಗ, ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚು ತೂಗುತ್ತದೆ.  -ಹಿತೋಪದೇಶ

Rashi

ಪಂಚಾಂಗ : 23.06.2018 ಶನಿವಾರ

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಮ.02.50 / ಚಂದ್ರ ಅಸ್ತ ರಾ.02.53
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ರಾ.03.53)
ನಕ್ಷತ್ರ: ಸ್ವಾತಿ (ರಾ.03.20) / ಯೋಗ: ಶಿವ (ರಾ.12.31)
ಕರಣ: ವಣಿಜ್-ಭದ್ರೆ (ಮ.03.33-ರಾ.03.53) / ಮಳೆ ನಕ್ಷತ್ರ: ಆರಿದ್ರಾ
ಮಾಸ: ಮಿಥುನ / ತೇದಿ: 09

ಇಂದಿನ ವಿಶೇಷ: ನಿರ್ಜಲ ಏಕಾದಶಿ

ರಾಶಿ ಭವಿಷ್ಯ : 

ಮೇಷ : ನಾನಾ ಕಡೆಗಳಿಂದ ಸಹಾಯ ಒದಗಿಬರುವ ಸಾಧ್ಯತೆಗಳಿವೆ. ಹಣ ದುಂದುವೆಚ್ಚ ಮಾಡುವಿರಿ
ವೃಷಭ : ಶತ್ರುಗಳು ದೂರ ಸರಿಯುವರು
ಮಿಥುನ: ಭೂ ಸಂಬಂಧ ಕೆಲಸ-ಕಾರ್ಯಗಳು ಪ್ರಗತಿ ಯಲ್ಲಿರುತ್ತವೆ. ಹೊಸ ಒಪ್ಪಂದಗಳಿಗೆ ಸಹಿ ಹಾಕದಿರಿ
ಕಟಕ : ಪತ್ನಿಗೆ ಉದ್ಯೋಗ ದೊರಕುವ ಸಂಭವವಿದೆ
ಸಿಂಹ: ದೃಢ ನಿರ್ಧಾರದಿಂದ ಕೆಲಸದಲ್ಲಿ ಜಯ ಸಾಧಿಸುವಿರಿ
ಕನ್ಯಾ: ತಂದೆ-ತಾಯಿ ಯರ ಆರೋಗ್ಯ ಸುಧಾರಿಸುತ್ತದೆ
ತುಲಾ: ಪಿತ್ರಾರ್ಜಿತ ಆಸ್ತಿ ಗಾಗಿ ಕುಟುಂಬದಲ್ಲಿ ಕಲಹ. ವಿದೇಶ ಪ್ರಯಾಣ ಮಾಡದಿರಿ
ವೃಶ್ಚಿಕ: ಬಂಧು-ಬಾಂಧವರು, ಸ್ನೇಹಿತರ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ
ಧನುಸ್ಸು: ಪಿತೃವರ್ಗದಿಂದ ಸಹಾಯ ದೊರೆಯು ತ್ತದೆ. ಹಳೆ ಸಾಲ ಮರುಪಾವತಿಸುತ್ತೀರಿ
ಮಕರ: ಹಿತ ಶತ್ರುಗಳಿಂದ ತೊಂದರೆ ಅನುಭವಿಸು ವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರ
ಕುಂಭ: ಮಕ್ಕಳ ಬಗ್ಗೆ ಎಚ್ಚರ ವಹಿಸಿರಿ
ಮೀನ: ಹಲವು ತೊಂದರೆಗಳು ಪರಿಹಾರವಾಗುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin