ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಸರ್ಕಾರ ಆದೇಶ, ಇಲ್ಲಿದೆ ನೋಡಿ ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01
ಬೆಂಗಳೂರು, ಜೂ.23- ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವಾರು ಬದಲಾವಣೆಗಳಾಗಿದ್ದು, ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ನೂತನ ಕಾರ್ಯದರ್ಶಿಗಳ ವಿವರ:
ಅಧಿಕಾರಿ ಹೆಸರು ಉಸ್ತುವಾರಿಜಿಲ್ಲೆ
ಅಂಜುಂಪರ್ವೇಜ್ ಬೆಂಗಳೂರು ನಗರ
ಡಾ.ಬಿ.ಬಸವರಾಜು ಬೆಂಗಳೂರು ಗ್ರಾಮಾಂತರ
ಅಜಯ್‍ಸೇಠ್ ರಾಮನಗರ
ಪಂಕಜ್‍ಕುಮಾರ್‍ಪಾಂಡೆ ಚಿತ್ರದುರ್ಗ
ವಿ.ಮಂಜುಳಾ ಕೋಲಾರ
ಡಾ.ಶಾಲಿನಿ ರಜನೀಶ್ ತುಮಕೂರು
ಡಾ.ನಾಗಾಂಬಿಕ ದೇವಿ ಚಿಕ್ಕಬಳ್ಳಾಪುರ
ಚಕ್ರವರ್ತಿಮೋಹನ್ ಶಿವಮೊಗ್ಗ
ಉಮಾಶಂಕರ್ ದಾವಣಗೆರೆ
ಎಂ.ಲಕ್ಷ್ಮೀನಾರಾಯಣ್ ಮೈಸೂರು
ಜಾವೇದ್‍ಅಖ್ತರ್ ಮಂಡ್ಯ
ರಾಜೇಂದ್ರಕುಮಾರ್‍ಕಠಾರಿಯ ಚಾಮರಾಜನಗರ
ನವೀನ್‍ರಾಜ್‍ಸಿಂಗ್ ಹಾಸನ
ಡಾ.ಕಲ್ಪನಾ ಕೊಡಗು
ರಾಜೀವ್‍ಚಾವ್ಲಾ ಚಿಕ್ಕಮಗಳೂರು
ಮಹೇಶ್ವರ್‍ರಾವ್ ಉಡುಪಿ
ಪೆÇನ್ನುರಾಜ್ ವಿ. ದಕ್ಷಿಣ ಕನ್ನಡ
ರಾಕೇಶ್‍ಸಿಂಗ್ ಬೆಳಗಾವಿ
ದರ್ಪಣ್‍ಜೈನ್ ಧಾರವಾಡ
ಆಮ್ಲನ್ ಆದಿತ್ಯ ಬಿಸ್ವಾಸ್ ಗದಗ
ಹೇಮಲತಾ ಪಿ. ಹಾವೇರಿ
ಮೊಹಮದ್ ಮಹಸಿನ್ ವಿಜಯಪುರ
ಮುನೀಷ್‍ಮುದ್ಗಿಲ್ ಉತ್ತರಕನ್ನಡ
ರೇಣುಕಾ ಚಿದಂಬರಂ ಬಾಗಲಕೋಟೆ
ಜೆ.ರವಿಶಂಕರ್ ಕಲಬುರಗಿ
ಟಿ.ಕೆ.ಅನಿಲ್‍ಕುಮಾರ್ ಯಾದಗಿರಿ
ಜಿ.ಕುಮಾರ್ ನಾಯಕ್ ರಾಯಚೂರು
ಉಮಾ ಮಹದೇವನ್ ಕೊಪ್ಪಳ
ಡಾ.ರಜನೀಶ್‍ಗೋಯಲ್ ಬಳ್ಳಾರಿ
ಡಾ.ಇ.ವಿ.ರಮಣರೆಡ್ಡಿ ಬೀದರ್

Facebook Comments

Sri Raghav

Admin