ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಇಂಟರ್’ವ್ಯೂ

ಈ ಸುದ್ದಿಯನ್ನು ಶೇರ್ ಮಾಡಿ

agricutural-research

ಐಸಿಎಆರ್ – ಕೃಷಿ ಸಂಶೋಧನಾ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ವಾಕ್ ಇನ್ ಇಂಟರ್ ವ್ಯೂ ಗೆ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ – 11
ಹುದ್ದೆಗಳ ವಿವರ
1.ಸಂಶೋಧನಾ ಸಹಾಯಕ – 01
2.ಹಿರಿಯ ಸಹ ಸಂಶೋಧಕ – 04
3.ಯುವ ವೃತ್ತಿಪರ ಉದ್ಯೋಗಿ – 04
4.ನುರಿತ ಕಾರ್ಮಿಕ – 02
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಪಿಹೆಚ್’ಡಿ, ಎಂಎಸ್ಸಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂಸಿಎ, ಎಂಟೆಕ್, ಕ್ರ.ಸಂ 2ರ ಹುದ್ದೆಗೆ ಎಂಎಸ್ಸಿ, ಎಂಎಸ್ಸಿ (ಕೃಷಿ), ಎಂಸಿಎ, ಎಂಇ, ಎಂ.ಟೆಕ್, ಕ್ರ.ಸಂ 3ರ ಹುದ್ದೆಗೆ ಎಂಎಸ್ಸಿ, ಎಂಸಿಎ, ಎಂ.ಟೆಕ್ ವಿಷಯಗಳಲ್ಲಿ ಪದವಿ, ಕ್ರ.ಸಂ 4ರ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ : ಗರಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ನಿಗದಿ ಮಾಡಲಾಗಿದ್ದು, ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ ಮತ್ತು ಮಹಿಳೆಯರಿಗೆ 5 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ವಾಕ್ ಇನ್ ಇಂಟರ್ ವ್ಯೂ ದಿನಾಂಕ : ಕ್ರ.ಸಂ 1 ಮತ್ತು 2ರ ಹುದ್ದೆಗೆ 09-07-2018, ಕ್ರ.ಸಂ 3 ಮತ್ತು 4ರ ಹುದ್ದೆಗೆ 10-07-2018 ರಂದು ನೇರ ಸಂದರ್ಶನ ನಡೆಯಲಿದೆ.

ನೇರ ಸಂದರ್ಶನ ನಡೆಯುವ ಸ್ಥಳ : ಪರಿಸರ ವಿಜ್ಞಾನ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿ – 110012

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin