ಮೊಟೊ ಜಿ ಸ್ಮಾರ್ಟ್‍ಫೋನ್‍ ವಿಶೇಷತೆಗಳು

ಈ ಸುದ್ದಿಯನ್ನು ಶೇರ್ ಮಾಡಿ

motoralo

ಮೊಟೊರೊಲಾ ಸದಾ ಜನರಿಗೆ ಕೈಗೆಟುಕುವ ದರಗಳಲ್ಲಿ ಮಹತ್ತರ ಗುಣಮಟ್ಟದ ಸ್ಮಾರ್ಟ್‍ಫೋನ್‍ಗಳನ್ನು ನೀಡುವುದರಲ್ಲಿ ನಂಬಿಕೆ ಇರಿಸಿದೆ. ಮೊದಲಿಗೆ ಮೊಟೊ ಜಿ ಬಿಡುಗಡೆ ಮಾಡಿದಾಗ ಮೊಟೊರೊಲಾ ಇತಿಹಾಸದಲ್ಲಿಯೇ ಅತ್ಯುತ್ತಮ ಮಾರಾಟದ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದ್ದು, ಈ ವರ್ಷ ಹೊಸ ತಲೆಮಾರಿನ ಅತ್ಯಂತ ಶ್ಲಾಘನೆಗೆ ಒಳಗಾದ ಮೊಟೊ ಜಿ ಕುಟುಂಬದ ಮೂಲಕ ವಿಸ್ತರಿಸುತ್ತಿದ್ದು, ನಿಮ್ಮನ್ನು ದೃಷ್ಟಿಯಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಹೊಚ್ಚಹೊಸ ಮೊಟೊ ಜಿ6 ಮತ್ತು ಜಿ6 ಪ್ಲೇ ಸ್ಮಾರ್ಟ್ ಫೋನ್‍ಗಳು ಗುಣಮಟ್ಟ, ಸ್ಟೈಲ್ ಮತ್ತು ಅನುಭವದಲ್ಲಿ ರಾಜಿಯಾಗಲು ಬಯಸದವರಿಗೆ ಪರಿಪೂರ್ಣ ಸಂಯೋಜನೆಗಳನ್ನು ನೀಡುತ್ತವೆ. ಮೊಟೊ ಜಿ6 ಮತ್ತು ಮೊಟೊ ಜಿ6 ಪ್ಲೇ ಅಸಾಧಾರಣ ಬೆಲೆಗಳಲ್ಲಿ ನಿಮಗೆ ಅತ್ಯಂತ ಸೂಕ್ತ ಆವಿಷ್ಕಾರಗಳನ್ನು ಹೊಂದಿದೆ. ಅವು ಹಿಂದೆಂದಿಗಿಂತಲೂ ಸ್ಮಾರ್ಟರ್ ಆಗಿವೆ ಮತ್ತು ತಲ್ಲೀನಗೊಳಿಸುವ ಡಿಸ್ಪ್ಲೇ, ಅದ್ಭುತ ಗ್ಲಾಸ್ ಡಿಸೈನ್ ಮತ್ತು ಕ್ವಾಲ್‍ಕಾಂ ಸ್ನಾಪ್‍ಡ್ರ್ಯಾಗನ್ ಪ್ರೊಸೆಸರ್‍ಗಳ ವೇಗ ಮತ್ತು ಶಕ್ತಿಯನ್ನು ಹೊಂದಿದೆ.

Facebook Comments