ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 25-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಮೂರ್ಖರು ಬಾಲ್ಯವನ್ನು ಆಟದಲ್ಲಿಯೂ, ತಾರುಣ್ಯವನ್ನು ವಿಷಯ ಸುಖಗಳಲ್ಲಿಯೂ, ಮುದಿತನವನ್ನು ಶಕ್ತಿಯಿಲ್ಲವೆಂದೂ ಕಳೆಯುತ್ತಾರೆ. –ವಿಷ್ಣುಪುರಾಣ

Rashi

ಪಂಚಾಂಗ : ಸೋಮವಾರ, 25.06.2018

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಸಂ.04.30 / ಚಂದ್ರ ಅಸ್ತ ರಾ.04.20
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ದಿನಪೂರ್ತಿ)
ನಕ್ಷತ್ರ: ಅನೂರಾಧ (ದಿನಪೂರ್ತಿ) / ಯೋಗ: ಸಾಧ್ಯ (ರಾ.12.27)
ಕರಣ: ಕೌಲವ (ಸಾ.05.35) / ಮಳೆ ನಕ್ಷತ್ರ: ಆರಿದ್ರಾ
ಮಾಸ: ಮಿಥುನ / ತೇದಿ: 11

ರಾಶಿ ಭವಿಷ್ಯ : 

ಮೇಷ : ಕೆಲವೊಮ್ಮೆ ಅಧರ್ಮವನ್ನು ಪಾಲಿಸು ವಿರಿ. ಸಾಮಾನ್ಯವಾಗಿ ಕೀಲುನೋವು ಬಾಧಿಸುತ್ತದೆ
ವೃಷಭ : ಮನೆಯಲ್ಲಿ ಶುಭ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೆ ನೆರವೇರುವುವು
ಮಿಥುನ: ವ್ಯಾಪಾರಿಗಳಿಗೆ ನಷ್ಟ. ಗುರು-ಹಿರಿಯ ರನ್ನು ನಿಂದಿಸುವಿರಿ. ಧರ್ಮ ಕಾರ್ಯದಲ್ಲಿ ನಿರಾಸಕ್ತಿ
ಕಟಕ: ಪ್ರೇಮಿಗಳಿಗೆ ಉತ್ತಮ ದಿನವಲ್ಲ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ
ಸಿಂಹ: ಹಳೆ ಸಾಲ ತೀರಿಸುವಿರಿ. ಚಿನ್ನಾಭರಣ ಖರೀದಿಸುವಿರಿ
ಕನ್ಯಾ: ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಉತ್ತಮವಾದ ದಿನ
ತುಲಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ವೃಶ್ಚಿಕ: ಬಂಧುಗಳು, ಆಪ್ತರು ದೂರ ಸರಿಯು ವರು. ಪತ್ನಿಯಿಂದ ಹಣ ವ್ಯಯವಾಗುವುದು
ಧನುಸ್ಸು: ದುರ್ಜನರ ಸಹವಾಸದಿಂದ ಹಣ ಕಳೆಯುವಿರಿ
ಮಕರ: ತಂದೆಯ ಆರೋಗ್ಯ ಸುಧಾರಿಸುತ್ತದೆ
ಕುಂಭ: ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
ಮೀನ: ಸ್ನೇಹಿತರೊಂದಿಗೆ ಜಗಳ ಸಂಭವಿಸುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin