ರೈಲ್ವೆಯಲ್ಲಿ 4103 ಟ್ರೈನಿ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

railways--south-central

ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 4103
ಹುದ್ದೆಗಳ ವಿವರ
01.ಎಸಿ ಮ್ಯಾಕಾನಿಕ್ – 249
02.ಕಾರ್’ಪೆಂಟರ್ – 16
03.ಡೀಸೆಲ್ ಮ್ಯಾಕಾನಿಕ್ – 640
04.ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ – 18
05.ಎಲೆಕ್ಟ್ರಿಷಿಯನ್ – 871
06.ಎಲೆಕ್ಟ್ರಾನಿಕ್ ಮ್ಯಾಕಾನಿಕ್ – 102
07.ಫಿಟ್ಟರ್ – 1460
08.ಮೆಷಿನಿಸ್ಟ್ – 74
09.ಎಂಎಂಡಬ್ಲ್ಯೂ – 24
10.ಎಂಎಂಟಿಎಂ – 12
11.ಫೈಂಟರ್ _ 40
12.ವೆಲ್ಡರ್ – 597
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ 10ನೇ ತರಗತಿ ಅಥವಾ ಇದಕ್ಕೆ ಸರಿಸಮನಾದ ಶಿಕ್ಷಣದ ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಕೋರ್ಸ್ ಮುಗಿಸಿರಬೇಕು.
ವಯೋಮಿತಿ : ಕನಿಷ್ಠ 15, ಗರಿಷ್ಠ 24 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ಹಿಂದಿಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : 100 ರೂ ಶುಲ್ಕ ನಿಗದಿಗೊಳಿಸಲಾಗಿದೆ. ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ಡೆಪ್ಯೂಟಿ ಚೀಪ್ ಪರ್ಸನಲ್ ಆಫೀಸರ್, ರೀಟ್ ಅಂಡ್ ಅಡ್ಮಿನ್, ಆರ್,ಆರ್,ಸಿ ಮೊದಲನೆ ಮಹಡಿ, ಸಿ-ಬ್ಲಾಕ್, ರೈಲ್ ನಿಲಯಮ್, ಸಿಕಿಂದರಬಾದ್ – 500025 ಇಲ್ಲಿಗೆ ಭರ್ತಿ ಮಾಡಿದ ಅರ್ಜಿ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-07-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ  www.scr.indianrailways.gov.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin