ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 28-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ದುಂಬಿಯು ಪರಿಮಳವನ್ನನುಸರಿಸುತ್ತದೆ. ಐಶ್ವರ್ಯವು ನೀತಿ, ಗುಣ ಇವುಗಳ ಸಮೃದ್ಧಿಯನ್ನು ಅನುಸರಿಸುತ್ತದೆ. ನೀರು ತಗ್ಗಿದ ಪ್ರದೇಶವನ್ನನು ಸರಿಸುತ್ತದೆ. ಬುದ್ಧಿಯು ವಿಧಿ ಲಿಖಿತವನ್ನು ಅನುಸರಿಸುತ್ತದೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ : 28.06.2018 ಗುರುವಾರ

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.07.00 /ಚಂದ್ರ ಅಸ್ತ ಬೆ.ಜಾ.05.53
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಶುಕ್ಲ ಪಕ್ಷ /ತಿಥಿ : ಪೂರ್ಣಿಮಾ (ಬೆ.10.23) / ನಕ್ಷತ್ರ: ಮೂಲ (ಮ.12.21)
ಯೋಗ: ಬ್ರಹ್ಮ (ರಾ.02.31) / ಕರಣ: ಭವ-ಬಾಲವ (ಬೆ.10.23-ರಾ.11.34)
ಮಳೆ ನಕ್ಷತ್ರ: ಆರಿದ್ರಾ / ಮಾಸ: ಮಿಥುನ / ತೇದಿ: 14

ಇಂದಿನ ವಿಶೇಷ: ವಿಜಯನಗರ ಶನೈಶ್ಚರ ರಥ, ಭೂಮಿ ಪೂರ್ಣಿಮಾ- ಕಾರ ಹುಣ್ಣಿಮೆ

ರಾಶಿ ಭವಿಷ್ಯ : 

ಮೇಷ : ರಾಜಕೀಯದಲ್ಲಿ ಯಶಸ್ಸು ದೊರೆಯು ತ್ತದೆ. ಮಾತಿನಲ್ಲಿ ಗೆಲುವು ಸಾಧಿಸುವಿರಿ
ವೃಷಭ : ಗೆಳತಿಯರ ಸಹಾಯ ಪಡೆಯುತ್ತೀರಿ
ಮಿಥುನ: ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ
ಕಟಕ: ಸಂಬಂಧಿಕರ ಜತೆ ಜಗಳವಾಗಬಹುದು, ದಾಂಪತ್ಯದಲ್ಲಿ ವಿರಸ ಕಂಡುಬರುತ್ತದೆ
ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ಕನ್ಯಾ: ಅನಿರೀಕ್ಷಿತ ಬಡ್ತಿ ಹೊಂದುವಿರಿ. ಶುಭ ಸಮಾಚಾರ ಕೇಳುವಿರಿ
ತುಲಾ: ಹಿರಿಯರ ಸಹಕಾರ ಮತ್ತು ಸಲಹೆ ಪಡೆಯುವಿರಿ. ಅನಾವಶ್ಯಕ ತಿರುಗಾಟ
ವೃಶ್ಚಿಕ: ಅತಿಥಿಗಳ ಆಗಮನ ದಿಂದ ಸಂತೋಷವಾಗಲಿದೆ
ಧನುಸ್ಸು: ಆರೋಗ್ಯ ಉತ್ತಮವಾಗಿರುವುದಿಲ್ಲ. ಪತ್ನಿಯೊಂದಿಗೆ ಹೆಚ್ಚು ವಾಗ್ವಾದ ಬೇಡ
ಮಕರ: ಆವಶ್ಯಕ ವಸ್ತುಗಳ ಖರೀದಿಯಿಂದ ಮನಸ್ಸಿಗೆ ಸಂತೋಷ ವಾಗುತ್ತದೆ, ಆರೋಗ್ಯ ಉತ್ತಮವಾಗಿರುತ್ತದೆ
ಕುಂಭ: ಪ್ರೇಮಿಗಳಿಗೆ ಉತ್ತಮ ಸಮಯ
ಮೀನ: ಹಳೆಯ ಬಾಕಿ ವಸೂಲಾಗುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin