ಗೌರಿ ಹಂತಕರಿಂದ ಬರಗೂರು, ಚಂಪ ಹತ್ಯೆಗೂ ನಡೆದಿತ್ತು ಗ್ರೌಂಡ್ ವರ್ಕ್..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--012

ಬೆಂಗಳೂರು,ಜೂ.29-ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವವರು ಖ್ಯಾತ ಸಾಹಿತಿಗಳ ಕೊಲೆಗೂ ಗ್ರೌಂಡ್ ವರ್ಕ್ ನಡೆಸಿದ್ದರೆಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.  ಖ್ಯಾತ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಹಾಗೂ ಚಂದ್ರಶೇಖರ ಪಾಟೀಲರ ಹತ್ಯೆಗೆ ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ.

ಜೆಪಿನಗರದಲ್ಲಿರುವ ಬರಗೂರು ರಾಮಚಂದ್ರಪ್ಪ ಅವರ ನಿವಾಸದಲ್ಲಿ ಹಾಗೂ ಯಲಚೇನಹಳ್ಳಿಯಲ್ಲಿರುವ ಚಂಪಾ ನಿವಾಸದ ಬಳಿ ಹಂತಕರು ಗ್ರೌಂಡ್ ವರ್ಕ್ ಮಾಡಿದ್ದರೆಂದು ಗೊತ್ತಾಗಿದೆ. ಹಂತಕರ ಹಿಟ್ ಲಿಸ್ಟ್‍ನಲ್ಲಿ ಬರಗೂರು ರಾಮಚಂದ್ರಪ್ಪ ಅವರು ಎಂಟನೆ ಯವರು ಎಂದು ತಿಳಿದುಬಂದಿದೆ.

Facebook Comments

Sri Raghav

Admin