ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 30-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಹಣವನ್ನು ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ. ಬುದ್ಧಿಶಕ್ತಿಯು ಹಣವನ್ನು ಸಂಪಾದಿಸುವುದರಲ್ಲಿ ಮುಗಿಯು ತ್ತದೆ. ಹಣವು ವಿಲಾಸ ಜೀವನಕ್ಕಾಗಿ, ಕಲಿಯುಗ ದಲ್ಲಿ ಹೀಗೆ ಆಗುವುದು.   -ವಿಷ್ಣುಪುರಾಣ

Rashi

ಪಂಚಾಂಗ :  30.06.2018 ಶನಿವಾರ

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.08.33 / ಚಂದ್ರ ಅಸ್ತ ಬೆ.07.31
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ಮ.03.21)
ನಕ್ಷತ್ರ: ಉತ್ತರಾಷಾಢ (ಸಾ.06.29) / ಯೋಗ: ವೈಧೃತಿ (ರಾ.04.41)
ಕರಣ: ಗರಜೆ-ವಣಿಜ್ (ಮ.03.21-ರಾ.04.38)
ಮಳೆ ನಕ್ಷತ್ರ: ಆರಿದ್ರಾ / ಮಾಸ: ಮಿಥುನ / ತೇದಿ: 16

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ಅನವಶ್ಯಕ ತಿರುಗಾಟವನ್ನು ಮುಂದೂಡಿ
ವೃಷಭ : ಗುರು-ಹಿರಿಯರನ್ನು ಗೌರವಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ
ಮಿಥುನ: ಹೆಚ್ಚು ಮೌನವಾಗಿರುವುದು ಒಳ್ಳೆಯದು
ಕಟಕ : ಚಿಂತೆಗೆ ಪರಿಹಾರ ಸಿಕ್ಕುವುದರೊಂದಿಗೆ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ
ಸಿಂಹ: ಹೊರಹೋಗುವ ಮುನ್ನ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ. ಉತ್ತಮ ದಿನ
ಕನ್ಯಾ: ಆರೋಗ್ಯದಲ್ಲಿ ಏರುಪೇರಾಗಿ ಹಾನಿ ಉಂಟಾಗಬಹುದು
ತುಲಾ: ಕೆಲಸ ಸುಲಭವಾಗಿ ನಡೆಯಲು ಗುರು-ಹಿರಿಯರ ಮಾರ್ಗದರ್ಶನ ಅಗತ್ಯ
ವೃಶ್ಚಿಕ: ಹಲವು ದಿನಗಳಿಂದ ಮಾಡಬೇಕೆಂದುಕೊಂಡ ಕೆಲಸ ನೆರವೇರಲಿದೆ
ಧನುಸ್ಸು: ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
ಮಕರ: ನಿಮ್ಮ ತಪ್ಪು ಅಲ್ಲದಿದ್ದರೂ ಶಿಕ್ಷೆ ಉಂಟಾ ಗುವ ಸಾಧ್ಯತೆಯಿದೆ. ದೂರ ಪ್ರಯಾಣ ಮಾಡುವಿರಿ
ಕುಂಭ: ಧನಹಾನಿಯಾಗುವ ಸಾಧ್ಯತೆಯಿದೆ
ಮೀನ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin