ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 02-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ವಿದ್ಯೆಯಿಂದ ಅಲಂಕರಿಸಲ್ಪಟ್ಟಿದ್ದರೂ ದುರ್ಜನನಾದವನನ್ನು ಬಿಟ್ಟುಬಿಡಬೇಕು. ರತ್ನದಿಂದ ಅಲಂಕೃತವಾದ ಮಾತ್ರಕ್ಕೆ ಹಾವು ಭಯಂಕರವಲ್ಲವೇ..?  – ನೀತಿಶತಕ

Rashi

ಪಂಚಾಂಗ ; ಸೋಮವಾರ, 02.07.2018

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.10.00 / ಚಂದ್ರ ಅಸ್ತ ಬೆ.09.08
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ /ತಿಥಿ : ಚತುರ್ಥಿ (ರಾ.08.21) / ನಕ್ಷತ್ರ: ಧನಿಷ್ಠ (ರಾ.12.35)
ಯೋಗ: ವಿಷ್ಕಂಭ (ಬೆ.05.45)
ಕರಣ: ಭವ-ಬಾಲವ (ಬೆ.07.10-ರಾ.08.21)
ಮಳೆ ನಕ್ಷತ್ರ: ಆರಿದ್ರಾ / ಮಾಸ: ಮಿಥುನ / ತೇದಿ: 18

ರಾಶಿ ಭವಿಷ್ಯ : 

ಮೇಷ :ದೂರದ ಸಂಬಂಧಿಗಳ ಆಗಮನವಾಗಲಿದೆ
ವೃಷಭ : ಹಲವು ದಿನಗಳ ಹಿಂದೆ ಬರೆದಿದ್ದ ಪರೀಕ್ಷೆ ಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಲಿದ್ದೀರಿ
ಮಿಥುನ: ಎಂದೋ ಬರಬೇಕಾಗಿದ್ದ ಹಣ ದಿಢೀರ್ ನಿಮ್ಮ ಕೈ ಸೇರಲಿದೆ. ಸಂತಸದ ವಾತಾವರಣ
ಕಟಕ : ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿ
ಸಿಂಹ: ಮಹಿಳೆಯರಿಗೆ ಧನಲಾಭ. ವಿಶೇಷ ಕೆಲಸ ವೊಂದು ಕೈಗೂಡಲಿದೆ
ಕನ್ಯಾ: ಮಾನಸಿಕ ಒತ್ತಡದಿಂದ ಬಳಲುವ ಸಂಭವವಿದೆ. ಎಚ್ಚರದಿಂದಿರುವುದು ಒಳ್ಳೆಯದು
ತುಲಾ: ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ
ವೃಶ್ಚಿಕ: ದೂರ ಪ್ರಯಾಣ ಮಾಡಬೇಕಾದ ಸಂದರ್ಭಗಳಿವೆ
ಧನುಸ್ಸು: ನಿಮ್ಮ ಕಾರ್ಯವೈಖರಿಗೆ ಕಚೇರಿಯಲ್ಲಿ ಮಾತ್ರ ವಲ್ಲದೆ ಸಾರ್ವಜನಿಕ ವಲಯದಲ್ಲೂ ಮನ್ನಣೆ ಸಿಗಲಿದೆ
ಮಕರ: ಕಚೇರಿಯಲ್ಲಿ ಸಂತಸದ ವಾತಾವರಣ
ಕುಂಭ: ಹಲವು ದಿನಗಳಿಂದ ಮಾಡಬೇಕೆಂದು ಕೊಂಡ ಕೆಲಸಕ್ಕೆ ಅತಿಥಿಗಳ ಸಹಕಾರ ಸಿಗಲಿದೆ
ಮೀನ: ಅನಿರೀಕ್ಷಿತ ಧನಾಗಮನ ಸದ್ಬಳಕೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin