ಖೋಟಾನೋಟು ದಂಧೆಯಲ್ಲಿ ತೊಡಗಿದ್ದ 7 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

fake-note-arrested

ರಾಯಚೂರು, ಜು.3-ಖೋಟಾನೋಟು ದಂಧೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ಬಂಧಿಸಿರುವ ಜಿಲ್ಲೆಯ ದೇವದುರ್ಗ ಠಾಣೆ ಪೊಲೀಸರು 2000 ಹಾಗೂ 500ರೂ. ಮುಖಬೆಲೆಯ 4.52 ಲಕ್ಷ ರೂ. ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಗದ್ವಾಲ್ ಮೂಲದ ಹನುಮಂತ, ಶ್ರೀನಿವಾಸ, ರಾಮಕೃಷ್ಣ, ಬಸ%E

Facebook Comments