ವಿಧಾನಪರಿಷತ್’ನಲ್ಲಿ ಸಭಾನಾಯಕಿ ಜಯಮಾಲಾ ಎಡವಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Jayamala--01
ಬೆಂಗಳೂರು, ಜು.4- ಸದನಕ್ಕೆ ಆಗಮಿಸಿದ ನೂತನ ಸಚಿವ ಜಿ.ಟಿ.ದೇವೇಗೌಡ ಅವರನ್ನು ಪರಿಚಯಿಸುವ ಸಂದರ್ಭದಲ್ಲಿ ಸಭಾನಾಯಕಿ ಜಯಮಾಲಾ ಅವರಿಂದ ಎಡವಟ್ಟಾದ ಪ್ರಸಂಗ ಇಂದು ನಡೆಯಿತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರನ್ನು ಸಹಕಾರ ಸಚಿವ ಎಂದು ಜಯಮಾಲಾ ಅವರು ಪರಿಚಯ ಮಾಡಿಕೊಟ್ಟರು. ಆಗ ಸ್ವತಃ ಜಿ.ಟಿ.ದೇವೇಗೌಡ ಅವರೇ ಅಮ್ಮಾ, ನಾನು ಉನ್ನತ ಶಿಕ್ಷಣ ಸಚಿವ ಎಂದು ಹೇಳಿಕೊಂಡರು.

Facebook Comments

Sri Raghav

Admin