ರಾಣಿ ಚನ್ನಮ್ಮ ವಿವಿಯಲ್ಲಿ ಅಥಿತಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಅಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

rani-1

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧಿನಕ್ಕೊಳಪಡುವ ಸ್ನಾತಕೋತ್ತರ ಕೇಂದ್ರಗಳಾದ ವಿಜಯಪುರ, ಬಾಗಲಕೋಟೆ, ಜಮಖಂಡಿ ಮತ್ತು ಸಂಗೋಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಇವುಗಳಿಗೆ ಪ್ರಸಕ್ತ ಸಾಲಿನ ಬೋಧನೆಗಾಗಿ ಅಥಿತಿ ಉಪನ್ಯಾಸಕ ಹುದ್ದೆಗಳಿಗೆ
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 68
ಹುದ್ದೆಗಳ ವಿವರ
1ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ – (03 ಪೂರ್ಣಕಾಲಿಕ)
2.ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ – (04 ಪೂರ್ಣಕಾಲಿಕ)
3.ಕನ್ನಡ – (05 ಪೂರ್ಣಕಾಲಿಕ)
4.ಆಡಳಿತ ನಿರ್ವಹಣಾ ಶಾಸ್ತ್ರ (01 ಪೂರ್ಣಕಾಲಿಕ)
5.ಆಂಗ್ಲ (ಇಂಗ್ಲೀಷ್) – (05 ಪೂರ್ಣಕಾಲಿಕ, 01 ಅರೆಕಾಲಿಕ)
6.ಸಸ್ಯಶಾಸ್ತ್ರ (03 ಪೂರ್ಣಕಾಲಿಕ)
7ಅರ್ಥಶಾಸ್ತ್ರ (02 ಪೂರ್ಣಕಾಲಿಕ)
8.ರಾಜ್ಯಶಾಸ್ತ್ರ (03 ಪೂರ್ಣಕಾಲಿಕ, 01 ಅರೆಕಾಲಿಕ)
9.ರಸಾಯನಶಾಸ್ತ್ರ (01 ಪೂರ್ಣಕಾಲಿಕ)
10.ಭೌತಶಾಸ್ತ್ರ (04 ಪೂರ್ಣಕಾಲಿಕ)
11.ಭೂಗೋಳ ಶಾಸ್ತ್ರ (01 ಪೂರ್ಣಕಾಲಿಕ)
12.ಸಮಾಜ ಕಾರ್ಯ (09 ಪೂರ್ಣಕಾಲಿಕ, 01 ಅರೆಕಾಲಿಕ)
13.ಗಣಕ ವಿಜ್ಞಾನ (10 ಪೂರ್ಣಕಾಲಿಕ)
14.ವಾಣಿಜ್ಯಶಾಸ್ತ್ರ (05 ಪೂರ್ಣಕಾಲಿಕ)
15ಡಿಪ್ಲೋಮಾ ಇನ್ ಟೂರಿಸಂ (02 ಅರೆಕಾಲಿಕ)
16.ಇತಿಹಾಸ (01 ಪೂರ್ಣಕಾಲಿಕ)
17.ಯೋಗಾ ಸ್ಟಡೀಸ್ (06 ಪೂರ್ಣಕಾಲಿಕ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-07-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ವಿಳಾಸ www.rcub.ac.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin