ಇಂದು ನಿಮ್ಮ ರಾಶಿಫಲ ಹೇಗಿದೆ..? ಪಂಚಾಗ ಮತ್ತು ದಿನಭವಿಷ್ಯ- (05-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  `ಸತ್ತರೂ ಹಣವನ್ನು ಬಿಡಲಾರೆ, ಅದನ್ನು ಕಟ್ಟಿ ತಲೆಯಲ್ಲಿ ಹೊತ್ತುಕೊಂಡು ಹೋಗುವೆನು’ ಎಂದು ಲೋಭವು ದೃಢವಾಗಿರುವುದಾದರೆ, ಹಿಂದೆ ಮುಂದೆ ನೋಡದೆ ಯೋಗ್ಯರಿಗೆ ದಾನ ಮಾಡು ! (ದಾನ ಮಾಡಿದ್ದು ಸತ್ತ ಮೇಲೆ ಜೊತೆಗೆ ಬರುತ್ತದೆ).  -ಸಭಾರಂಜನಶತಕ

Rashi

ಪಂಚಾಂಗ : 05.07.2018 ಗುರುವಾರ

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.12.00 / ಚಂದ್ರ ಅಸ್ತ ಬೆ.11.32
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.01.07)
ನಕ್ಷತ್ರ: ಉತ್ತರಾಭಾದ್ರ (ದಿನಪೂರ್ತಿ) / ಯೋಗ: ಸೌಭಾಗ್ಯ (ಬೆ.07.29)
ಕರಣ: ಭದ್ರೆ-ಭವ (ಮ.12.42-ರಾ.01.07) / ಮಳೆ ನಕ್ಷತ್ರ: ಆರಿದ್ರಾ
ಮಾಸ: ಮಿಥುನ / ತೇದಿ: 21

ರಾಶಿ ಭವಿಷ್ಯ : 

ಮೇಷ : ದೇವರ ಮೇಲೆ ನಂಬಿಕೆ ಇರಲಿ
ವೃಷಭ : ಮನೆಯಲ್ಲಿ ವಿಶೇಷ ಕಾರ್ಯಕ್ಕೆ ಸಿದ್ಧತೆ
ಮಿಥುನ: ಸ್ತ್ರೀಯರಿಗೆ ಅನಾರೋಗ್ಯ ಉಂಟಾಗಬಹುದು
ಕಟಕ : ನಿಮ್ಮ ಹಲವು ದಿನಗಳ ಕಾರ್ಯಕ್ಕೆ ಯಶಸ್ವಿ ಪ್ರತಿಫಲ ದೊರೆಯಲಿದೆ. ಅನಿರೀಕ್ಷಿತ ಧನಾಗಮನ
ಸಿಂಹ: ಒಂಟಿಯಾಗಿ ದೂರ ಪ್ರಯಾಣ ಮಾಡದಿರಿ
ಕನ್ಯಾ: ನಿಮ್ಮ ಕೆಲಸ- ಕಾರ್ಯಕ್ಕೆ ಹಲವು ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಲಿದೆ
ತುಲಾ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಹೆಚ್ಚು ಮೌನವಾಗಿರುವುದು ಒಳ್ಳೆಯದು
ವೃಶ್ಚಿಕ: ಅತಿಯಾದ ಆತಂಕ ಅನಾರೋಗ್ಯಕ್ಕೆ ಕಾರಣವಾಗಲಿದೆ
ಧನುಸ್ಸು: ಅಮೂಲ್ಯ ವಸ್ತು ವನ್ನು ಕಳೆದುಕೊಳ್ಳುವ ಸಾಧ್ಯತೆ
ಮಕರ: ಹಿರಿಯರ ಸಲಹೆ, ಮಾರ್ಗದರ್ಶನವಿಲ್ಲದೆ ಹೆಚ್ಚಿನ ಕೆಲಸ ಮಾಡಲು ಮುಂದಾಗದಿರಿ
ಕುಂಭ: ಹಲವು ದಿನಗಳಿಂದ ಚಿಂತಿಸುತ್ತಿದ್ದ ವಿಚಾರಕ್ಕೆ ಸ್ಪಷ್ಟನೆ ಸಿಗುವುದು.ಉತ್ತಮ ದಿನ
ಮೀನ: ಮೈ-ಕೈ ನೋವಿನಿಂದ ಬಳಲುವ ನೀವು ಎಚ್ಚರಿಕೆಯಿಂದ ಹೊರಗೆ ಕಾಲಿಡುವುದು ಒಳಿತು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin