ರೈಲ್ವೆಯಲ್ಲಿ 432 ಅಪ್ರೆಂಟೀಸ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

rail

ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 432
ಹುದ್ದೆಗಳ ವಿವರ
1.ಸಿಒಪಿಎ – 86
2.ಶೀಘ್ರಲಿಪಿಗಾರ (ಆಂಗ್ಲ) – 17
3.ಶೀಘ್ರಲಿಪಿಗಾರ (ಹಿಂದಿ) – 16
4.ಫಿಟ್ಡರ್ – 70
5.ಎಲೆಕ್ಟ್ರಿಷಿಯನ್ – 40
6.ವೈರ್ ಮ್ಯಾನ್ – 40
7.ಎಲೆಕ್ಟ್ರಾನಿಕ್ ಮ್ಯಾಕಾನಿಕ್ – 05
8.ಆರ್’ಎಸಿ ಮ್ಯಾಕಾನಿಕ್ – 05
9.ಮೋಟರ್ ವಹಿಕಲ್ ಮ್ಯಾಕಾನಿಕ್ – 08
10. ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ – 16
11.ವೆಲ್ಡರ್ – 40
12.ಫ್ಲಂಬರ್ – 10
13.ಮಾಸ್ ಆನ್ – 10
14.ಫೈಂಟರ್ _ 10
15.ಕಾರ್’ಪೆಂಟರ್ – 10
16.ಡ್ರಾಫ್ಟ್ ಮ್ಯಾನ್ (ಸಿವಿಲ್) – 05
17.ಡ್ರಾಫ್ಟ್ ಮ್ಯಾನ್ (ಮ್ಯಾಕಾನಿಕ್) – 04
18.ಮೆಷಿನಿಸ್ಟ್ – 10
19.ಟರ್ನರ್ – 10
20.ಸರ್ವೇಯರ್ – 10
21.ಶೀಟ್ ಮೆಟಲ್ ವರ್ಕ್‍ರ್ -10
ವಿದ್ಯಾರ್ಹತೆ : 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ವಯೋಮಿತಿ : ಕನಿಷ್ಠ 15, ಗರಿಷ್ಠ 24 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ಹಿಂದಿಳಿದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ  www.apprenticeship.gov.in  ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ  

Facebook Comments