ಇಂದಿನ ಪಂಚಾಗ ಮತ್ತು ರಾಶಿಫಲ (06-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡಿದ್ದರೂ ನೆನಪಿಗೆ ತಂದುಕೊಳ್ಳುವುದಿಲ್ಲ. ಅವರು ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು, ಪ್ರತ್ಯುಪಕಾರವನ್ನು ಬಯಸುವುದಿಲ್ಲ.   -ಮಹಾಭಾರತ

Rashi

ಪಂಚಾಂಗ : 06.07.2018 ಶನಿವಾರ

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.12.00 / ಚಂದ್ರ ಅಸ್ತ ಬೆ.11.32
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.01.07)
ನಕ್ಷತ್ರ: ಉತ್ತರಾಭಾದ್ರ (ದಿನಪೂರ್ತಿ) / ಯೋಗ: ಸೌಭಾಗ್ಯ (ಬೆ.07.29)
ಕರಣ: ಭದ್ರೆ-ಭವ (ಮ.12.42-ರಾ.01.07) / ಮಳೆ ನಕ್ಷತ್ರ: ಆರಿದ್ರಾ
ಮಾಸ: ಮಿಥುನ / ತೇದಿ: 21

ರಾಶಿ ಭವಿಷ್ಯ : 

ಮೇಷ : ನೀರಿಗೆ ಸಂಬಂಧಿಸಿದಂತೆ ಕಲಹಗಳು ಉಂಟಾಗುವ ಸಾಧ್ಯತೆ ಇದೆ, ದೂರ ಪ್ರಯಾಣ
ವೃಷಭ : ಸಣ್ಣ ಸಣ್ಣ ವಿಚಾರಗಳಿಗೆ ಭಿನ್ನಾಭಿ ಪ್ರಾಯ ಉಂಟಾಗಲಿದೆ, ಹೆಂಡತಿಗೆ ಅನಾರೋಗ್ಯ
ಮಿಥುನ: ಅವಿವಾಹಿತರಿಗೆ ಪ್ರೇಮ ವಿವಾಹ ಸಂಭವ
ಕಟಕ : ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕಿದೆ
ಸಿಂಹ: ಶುಭ ಕಾರ್ಯಗಳ ಸಿದ್ಧತೆ, ಸರ್ಕಾರಿ ಉದ್ಯೋಗಿ ಗಳಿಗೆ ಮುಂಬಡ್ತಿ ಸೂಚನೆ
ಕನ್ಯಾ: ಗುರು-ಹಿರಿಯರ ದರ್ಶನ ಭಾಗ್ಯದಿಂದ ಮನೋಬಲ ಹೆಚ್ಚಾಗಲಿದೆ
ತುಲಾ: ಧನಾಗಮನವಾದರೂ ಕೂಡಲೇ ನಷ್ಟ ಸಂಭವ
ವೃಶ್ಚಿಕ : ನಿಮ್ಮ ಮಾತೇ ನಡೆಯಬೇಕೆಂಬ ಹಠ ಬಿಡಿ
ಧನುಸ್ಸು: ಬಹು ಅಮೂಲ್ಯವಾದ ವಿಷಯ ವೊಂದನ್ನು ಓದಿ ತಿಳಿದುಕೊಳ್ಳಲಿದ್ದೀರಿ
ಮಕರ: ಆರೋಗ್ಯ ಏರುಪೇರಾಗುವ ಸಂಭವ ಹಳೆಯ ನೋವು ದಿಢೀರ್ ಕಾಣಿಸಿಕೊಳ್ಳಲಿದೆ
ಕುಂಭ: ಭಾವನಾತ್ಮಕ ಸಂಬಂಧಗಳು ಗಟ್ಟಿಗೊಳ್ಳಲಿವೆ
ಮೀನ: ಅಪರೂಪದ ಅತಿಥಿಗಳ ದರ್ಶನವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin