ವಿಮಾನ ಪ್ರಾಧಿಕಾರದಲ್ಲಿ 908 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

AIRPORTSAUTHORITYOF-INDIA

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 908
ಹುದ್ದೆಗಳ ವಿವರ
1.ಮ್ಯಾನೇಜರ್ (ಫೈನಾನ್ಸ್) – 18
2.ಮ್ಯಾನೇಜರ್ (ಫೈರ್ ಸರ್ವೀಸ್) – 16
3.ಮ್ಯಾನೇಜರ್ (ತಾಂತ್ರಿಕ) – 01
4.ಮ್ಯಾನೇಜರ್ (ಎಂಜಿನೀಯರ್ ಎಲೆಕ್ಟ್ರಿಕಲ್) – 52
5.ಮ್ಯಾನೇಜರ್ (ಎಂಜಿನೀಯರ್ ಸಿವಿಲ್) – 71
6.ಮ್ಯಾನೇಜರ್ (ಅಧಿಕೃತ ಭಾಷೆ) – 03
7.ಮ್ಯಾನೇಜರ್ ( ಕಮರ್ಷಿಯಲ್) – 06
8.ಮ್ಯಾನೇಜರ್ (ಮಾನವ ಸಂಪನ್ಮೂಲ) – 05
9.ಮ್ಯಾನೇಜರ್ (ಎಲೆಕ್ಟ್ರಾನಿಕ್ಸ್) – 324
10.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್) – 200
11.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್) – 25
12.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಫೈರ್ ಸರ್ವೀಸ್) – 15
13.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಏರ್ ಪೋರ್ಟ ಆಪರೇಷನ್ಸ್) – 69
14.ಜ್ಯೂನಿಯರ್ ಎಕ್ಸಿಕ್ಯೂಟಿವ್ (ತಾಂತ್ರಿಕ) – 10
15.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) -06
16.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಐಟಿ) – 27
17.ಜ್ಯೂನಿಯರ್ ಎಕ್ಸಿಕ್ಯೂಟಿವ್ ( ಕಾರ್ಪೋರೇಟ್ ಪ್ಲಾನಿಂಗ್ ಮತ್ತು ಮ್ಯಾನೇಜ್’ಮೆಂಟ್ ಸರ್ವೀಸ್ ) – 03
18.ಜ್ಯೂನಿಯರ್ ಎಕ್ಸಿಕ್ಯೂಟಿವ್ (ಮಾನವ ಸಂಪನ್ಮೂಲ) – 32
19.ಜ್ಯೂನಿಯರ್ ಎಕ್ಸಿಕ್ಯೂಟಿವ್ ( ಕಮರ್ಷಿಯಲ್) – 25
ವಿದ್ಯಾರ್ಹತೆ : ಕ್ರ.ಸಂ 1,11ರ ಹುದ್ದೆಗೆ ಬಿಕಾಂ ಜೊತೆಗೆ ಐಸಿಡಬ್ಲೂಎ/ಸಿಎ/ಎಂಬಿಎ, ಕ್ರ.ಸಂ 2,3,4,5,9,12,14,18ರ ಹುದ್ದೆಗೆ ಬಿಇ/ಬಿ.ಟೆಕ್, ಕ್ರ.ಸಂ 6,15ರ ಹುದ್ದೆಗೆ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 7,13ರ ಹುದ್ದೆಗೆ ಎಂಬಿಎ/ಬಿಇ,ಬಿ.ಟೆಕ್, ಕ್ರ.ಸಂ 8,18ರ ಹುದ್ದೆಗೆ ಎಂಬಿಎ, ಕ್ರ.ಸಂ 10ರ ಹುದ್ದೆಗೆ ಬಿಎಸ್ಸಿ/ಬಿಇ,ಬಿ.ಟಕ್, ಕ್ರ.ಸಂ 16ರ ಹುದ್ದೆಗೆ ಬಿಇ,ಬಿ.ಟೆಕ್/ಎಂಸಿಎ, ಕ್ರ.ಸಂ 17ರ ಹುದ್ದೆಗೆ ಗಣಿತದ ಅಂಕಿ ಅಂಶಗಳು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಮ್ಯಾನೇಜರ್ ವರ್ಗದ ಹುದ್ದೆಗಳಿಗೆ ಗರಿಷ್ಠ 32 ವರ್ಷ,
ಜ್ಯೂನಿಯರ್ ಎಕ್ಸಿಕ್ಯೂಟಿವ್ ವರ್ಗದ ಹುದ್ದೆಗಳಿಗೆ ಗರಿಷ್ಠ 27 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷ, ಪಿಡಬ್ಲೂಡಿ ಅಭ್ಯರ್ಥಿಗಳಿಗೆ 10 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಅರ್ಜಿ ಶುಲ್ಕವನ್ನು 1000 ರೂ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ಪಿಡಬ್ಲೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-08-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ವಿಳಾಸ  www.aai.aero  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin