ಇಂದಿನ ಪಂಚಾಗ ಮತ್ತು ರಾಶಿಫಲ (07-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡಿದ್ದರೂ ನೆನಪಿಗೆ ತಂದುಕೊಳ್ಳುವುದಿಲ್ಲ. ಅವರು ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು, ಪ್ರತ್ಯುಪಕಾರವನ್ನು ಬಯಸುವುದಿಲ್ಲ. – ಮಹಾಭಾರತ

Rashi

ಪಂಚಾಂಗ : 07.07.2018 ಶನಿವಾರ

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.01.24 / ಚಂದ್ರ ಅಸ್ತ ಬೆ.01.21
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ರಾ.12.51)
ನಕ್ಷತ್ರ: ರೇವತಿ (ಬೆ.07.40) / ಯೋಗ: ಅತಿಗಂಡ-ಸುಕರ್ಮ (ಬೆ.06.15-ರಾ.04.42)
ಕರಣ: ತೈತಿಲ-ಗರಜೆ (ಮ.01.13-ರಾ.12.51) / ಮಳೆ ನಕ್ಷತ್ರ: ಪುನರ್ವಸು
ಮಾಸ: ಮಿಥುನ / ತೇದಿ: 23

ರಾಶಿ ಭವಿಷ್ಯ : 

ಮೇಷ : ಮನೆಯಲ್ಲಿ ಮಂಗಳಕಾರ್ಯ ನಡೆಯಲಿದೆ
ವೃಷಭ : ಒಳ್ಳೆಯ ಕೆಲಸವೊಂದನ್ನು ಪ್ರಾರಂಭಿಸಿ ದರೂ ಶ್ರೇಯಸ್ಸು ನಿಮಗೆ ದಕ್ಕದಿರುವ ಸಾಧ್ಯತೆಯಿದೆ
ಮಿಥುನ: ನಿಮ್ಮ ಮೇಲೆ ಬಂದಿರುವ ವೃಥಾ ಆರೋಪಗಳು ದೂರವಾಗುವ ಸಾಧ್ಯತೆಗಳಿವೆ
ಕಟಕ : ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ
ಸಿಂಹ: ಶುಭ ಸಮಾಚಾರ ಕೇಳುವಿರಿ.ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ
ಕನ್ಯಾ: ಹೊಸ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ
ತುಲಾ: ಅನಿರೀಕ್ಷಿತ ಧನಲಾಭ ದಿಂದ ದೂರ ಪ್ರಯಾಣ ಯೋಗ
ವೃಶ್ಚಿಕ: ರೈತರಿಗೆ ಸುದಿನ. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ
ಧನುಸ್ಸು: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ
ಮಕರ: ದೂರದ ಅತಿಥಿಗಳ ಆಗಮನವಾಗಲಿದೆ
ಕುಂಭ: ಅವಿವಾಹಿತರಿಗೆ ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದೆ
ಮೀನ: ವಾತಾವರಣದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin