ಇಂದಿನ ಪಂಚಾಗ ಮತ್ತು ರಾಶಿಫಲ (08-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಧರ್ಮಕ್ಕೆ ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭವಿಲ್ಲದಿರುವುದು ಇವು ಎಂಟೂ ಮಾರ್ಗಗಳೆಂದು ಹೇಳಲಾಗಿದೆ.  -ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : 08.07.2018 ಭಾನುವಾರ

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.02.10 / ಚಂದ್ರ ಅಸ್ತ ಬೆ.02.05
ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ದಶಮಿ (ರಾ.11.31) / ನಕ್ಷತ್ರ: ಅಶ್ವಿನಿ (ಬೆ.07.38)
ಯೋಗ: ಧೃತಿ (ರಾ.02.30) / ಕರಣ: ವಣಿಜ್-ಭದ್ರೆ (ಮ.12.16-ರಾ.11.31)
ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ: 24

ರಾಶಿ ಭವಿಷ್ಯ : 

ಮೇಷ: ಅಪರಿಚಿತರ ಪರಿಚಯವಾಗುತ್ತದೆ
ವೃಷಭ: ಹೆಚ್ಚಿನ ಹಣವನ್ನು ದಾನ ಮಾಡುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ
ಮಿಥುನ: ನೀವು ಮಾಡುವ ಕೆಲಸಕ್ಕೆ ಶ್ಲಾಘನೆ ಸಿಗಲಿದೆ
ಕಟಕ: ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಯಾಗುವ ಯೋಗವಿದೆ. ಅನಿರೀಕ್ಷಿತ ಧನಾಗಮನ
ಸಿಂಹ: ಉದ್ಯೋಗಿಗಳಿಗೆ ಸಂಕಷ್ಟ. ಸಾಲ ಕೊಟ್ಟವರು ಇಂದೇ ಕೊಡಿ ಎಂದು ಪೀಡಿಸಬಹುದು
ಕನ್ಯಾ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
ತುಲಾ: ನಿಮ್ಮ ಕಾರ್ಯಕ್ಕೆ ಕುಟುಂಬ ವರ್ಗದವರಿಂದ ಶ್ಲಾಘನೆ ದೊರೆಯಲಿದೆ
ವೃಶ್ಚಿಕ: ನಿರ್ಭೀತಿಯ ನಡೆ. ಸಹೋದರರ ಆಗಮನ.
ಧನುಸ್ಸು: ಸಾಲ ಬಾಕಿ ಉಳಿಸಿಕೊಂಡಿದ್ದವರು ತೀರಿಸುವುದರಿಂದ ಸಂತಸ ಉಂಟಾಗಲಿದೆ
ಮಕರ: ಅಪಘಾತಗಳು ಉಂಟಾಗುವ ಸಂಭವ ವಿದೆ. ಇತರರ ಕೆಂಗಣ್ಣಿಗೆ ಗುರಿಯಾಗಬೇಕಾದೀತು
ಕುಂಭ: ವೃಥಾ ಧನಹಾನಿಯಾಗುವ ಸಾಧ್ಯತೆ
ಮೀನ: ಒಬ್ಬಂಟಿಯಾಗಿ ದೂರ ಪ್ರಯಾಣ ಹೋಗದಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin