ಇಂದಿನ ಪಂಚಾಗ ಮತ್ತು ರಾಶಿಫಲ (09-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಕವಿಗಳಿಗೆ ಪ್ರತಿಭೆ ಕಣ್ಣು. ವಿದ್ವಾಂಸರಿಗೆ ಶಾಸ್ತ್ರವು ಕಣ್ಣು, ಮಹರ್ಷಿಗಳಿಗೆ ಜ್ಞಾನವು ಕಣ್ಣು.ರಾಜರಿಗೆ ಗೂಢಚಾರರೇ ಕಣ್ಣು. – ರಾಮಾಯಣಮಂಜರಿ

Rashi

ಪಂಚಾಂಗ : ಸೋಮವಾರ, 09.07.2018

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.3.00 / ಚಂದ್ರ ಅಸ್ತ ಬೆ.3.01
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ಏಕಾದಶಿ (ರಾ.9.21)
ನಕ್ಷತ್ರ: ಭರಣಿ-ಕೃತ್ತಿಕಾ (ಬೆ.6.51-ರಾ.5.21)
ಯೋಗ: ಶೂಲ (ರಾ.11.43) / ಕರಣ: ಭವ-ಬಾಲವ (ಬೆ.10.34-ರಾ.27)
ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ: 25

ರಾಶಿ ಭವಿಷ್ಯ : 

ಮೇಷ :ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರಿ
ವೃಷಭ : ಅನೇಕ ವಿಷಯಗಳಲ್ಲಿ ಮಾತನಾಡದೆ ಮೌನ ವಹಿಸುವುದು ಲೇಸು
ಮಿಥುನ: ನಿಮ್ಮ ಕಾಮನೆಗಳು ಈಡೇರುವುದು, ಬಂಧುಮಿತ್ರರ ನೆರವು ಸಿಗಲಿದೆ
ಕಟಕ : ನ್ಯಾಯಾಲಯದ ಅಲೆದಾಟ ತಪ್ಪಲಿದೆ
ಸಿಂಹ:ಪ್ರೀತಿ ಪಾತ್ರರೊಂದಿಗೆ ಭಿನ್ನಾಭಿಪ್ರಾಯ
ಕನ್ಯಾ: ಯಾಂತ್ರಿಕ ಜೀವನದಿಂದ ಜಿಗುಪ್ಸೆ
ತುಲಾ: ಬಂಧುಗಳ ಆಗಮನದಿಂದ ಮನೋಲ್ಲಾಸ
ವೃಶ್ಚಿಕ : ನೂತನ ಕಾರ್ಯಭಾರಕ್ಕೆ ಕೈ ಹಾಕದಿರಿ
ಧನುಸ್ಸು: ಮಿತ್ರರ ಬಳಗ ಹೆಚ್ಚುವ ಸಾಧ್ಯತೆ
ಮಕರ: ಅನಾರೋಗ್ಯ, ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ
ಕುಂಭ: ಭೋಜನ ಸುಖ, ದೇಹಾರೋಗ್ಯ
ಮೀನ: ಮಿತ್ರರಿಂದಲೇ ಅಪವಾದ, ಮನೆಯಲ್ಲಿ ಅಶಾಂತಿ ವಾತಾವರಣ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin