ಇಂದಿನ ಪಂಚಾಗ ಮತ್ತು ರಾಶಿಫಲ (10-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ತಂದೆ, ತಾಯಿ, ಮಕ್ಕಳು, ಹೆಂಡತಿ, ನೆಂಟರು ಪರಲೋಕದಲ್ಲಿ ಸಹಾಯ ಮಾಡಲಾರರು. ಧರ್ಮ ಒಂದೇ ಮನುಷ್ಯನನ್ನು ಕಾಪಾಡುತ್ತದೆ.  -ಮನುಸ್ಮೃತಿ

Rashi

ಪಂಚಾಂಗ : 10.07.2018 ಮಂಗಳವಾರ

ಸೂರ್ಯ ಉದಯ ಬೆ.6.00 / ಸೂರ್ಯ ಅಸ್ತ ಸಂ.6.50
ಚಂದ್ರ ಉದಯ ರಾ.3.56 / ಚಂದ್ರ ಅಸ್ತ ಸಂ.4.01
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ಸಾ.6.46)
ನಕ್ಷತ್ರ: ರೋಹಿಣಿ (ರಾ.3.15) / ಯೋಗ: ಗಂಡ (ರಾ.8.25)
ಕರಣ: ಕೌಲವ-ತೈತಿಲ (ಬೆ.8.11-ಸಾ.6.46) / ಮಳೆ ನಕ್ಷತ್ರ: ಪುನರ್ವಸು
ಮಾಸ: ಮಿಥುನ / ತೇದಿ: 26

ಇಂದಿನ ವಿಶೇಷ: ಸಾಯನ ವ್ಯತೀಪಾತ ಸಾ.5.57 / ಮಹಾಪ್ರದೋಷ

ರಾಶಿ ಭವಿಷ್ಯ : 

ಮೇಷ : ಪ್ರತಿರೋಧಗಳ ನಡುವೆಯೂ ಗೆಲ್ಲುವ ಆಶಾಭಾವನೆ ನಿಮ್ಮದು
ವೃಷಭ : ನಿಮ್ಮ ಇಚ್ಛಿತ ಕಾರ್ಯಗಳಿಗೆ ಹಿನ್ನಡೆ ಉಂಟಾಗಲಿದೆ
ಮಿಥುನ: ಸಂಗಾತಿಯ ಹುಸಿ ಕೋಪ ನಿಮ್ಮ ಉತ್ಸಾಹಕ್ಕೆ ತಣ್ಣೀರು
ಕಟಕ : ಕಾರ್ಯಾನು ಕೂಲವಾಗುವುದು
ಸಿಂಹ: ಜವಾಬ್ದಾರಿ ಸರಿತೂಗಿಸುವುದರಲ್ಲಿ ಹೈರಾಣಾ
ಕನ್ಯಾ: ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿ ವಿಸ್ತಾರಗೊಳ್ಳುವುದು
ತುಲಾ: ಮಕ್ಕಳನ್ನು ಕೋಪದಿಂದ ಶಿಕ್ಷಿಸದೆ ಪ್ರೀತಿ-ವಿಶ್ವಾಸದಿಂದ ಗೆಲ್ಲಿರಿ
ವೃಶ್ಚಿಕ : ಸಂಪಾದನೆಗಿಂತ ಖರ್ಚು ಅಧಿಕ
ಧನುಸ್ಸು: ಪ್ರಯಾಣದಲ್ಲಿ ಎಚ್ಚರ
ಮಕರ: ಆತುರದ ನಿರ್ಧಾರ ಬೇಡ
ಕುಂಭ: ಚಾತುರ್ಯದ ಮಾತುಗಳನ್ನು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು
ಮೀನ: ಆಹಾರ ಆರೋಗ್ಯದಲ್ಲಿ ವ್ಯತ್ಯಯ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments