ಇಂದಿನ ಪಂಚಾಗ ಮತ್ತು ರಾಶಿಫಲ (11-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಕೆಳಗೆ ನೀಡಿರುವ ಒಬ್ಬನ ಕೈಯಿಂದ ಹಾಗೂ ಮೇಲಿರುವ ಮತ್ತೊಬ್ಬನ ಕೈಯಿಂದ- ಹೀಗೆ ಈ ಎರಡು ಕೈಗಳಿಂದಲೇ ದಾನಿ ಮತ್ತು ಭಿಕ್ಷುಕರ ನಡುವಣ ಭೇದವು ಕಂಡುಬರುತ್ತಿದೆ. -ಬೃಹತ್ಕಥಾ

Rashi

ಪಂಚಾಂಗ : ಬುಧವಾರ 11.07.2018

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ನಾ.ಬೆ.06.05 / ಚಂದ್ರ ಅಸ್ತ ಸಂ.05.04
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ಮ.03.34)
ನಕ್ಷತ್ರ: ಮೃಗಶಿರ (ರಾ.12.43) / ಯೋಗ: ವೃದ್ಧಿ (ಸಾ.04.43)
ಕರಣ: ವಣಿಜ್-ಭದ್ರೆ (ಮ.03.34-ರಾ.01.50) / ಮಳೆ ನಕ್ಷತ್ರ: ಪುನರ್ವಸು
ಮಾಸ: ಮಿಥುನ / ತೇದಿ: 27

ಇಂದಿನ ವಿಶೇಷ: 

ರಾಶಿ ಭವಿಷ್ಯ : 

ಮೇಷ : ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ. ಆಸ್ತಿ ಮಾರಬಹುದು. ಆರೋಗ್ಯ ವಿಷಮಿಸುತ್ತದೆ
ವೃಷಭ : ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಧಿಸುವರು. ಕಣ್ಣಿನ ತೊಂದರೆ ಕಂಡುಬರುತ್ತದೆ
ಮಿಥುನ: ಅಧಿಕಾರಿಗಳು ಅಧಿಕಾರ, ಹಣ ದುರುಪಯೋಗ ಮಾಡಿಕೊಂಡು ಸಿಕ್ಕಿಬೀಳುತ್ತಾರೆ
ಕಟಕ : ಸಂಬಂಧಿಕರಿಂದ ಸಹೋದರ -ಸಹೋದರಿ ಯರಿಗೆ ತೊಂದರೆಯಾಗುತ್ತದೆ
ಸಿಂಹ: ಸನ್ಮಾನ ಸಮಾರಂಭ ಗಳು ನಡೆಯುವ ಸಾಧ್ಯತೆಗಳಿವೆ
ಕನ್ಯಾ: ಕುಟುಂಬದಲ್ಲಿ ಆಗಾಗ ಕಲಹಗಳಿರುತ್ತದೆ
ತುಲಾ: ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ತಪ್ಪಿ ಹೋಗದಂತೆ ಎಚ್ಚರ ವಹಿಸುವುದು ಒಳ್ಳೆಯದು
ವೃಶ್ಚಿಕ: ವೃತ್ತಿಯಲ್ಲಿನ ಶ್ರದ್ಧೆ, ನಿಷ್ಠೆ, ಪ್ರಾಮಾ ಣಿಕತೆ ಮೆಚ್ಚಿ ಬಡ್ತಿ ಕೊಡುವ ಸಾಧ್ಯತೆಗಳಿವೆ
ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ಏಳಿಗೆ ಸಹಿಸುವುದಿಲ್ಲ
ಮಕರ: ಪ್ರೇಮಿಗಳು ನೋವು ಅನುಭವಿಸಬೇಕಾಗುತ್ತದೆ
ಕುಂಭ: ಕ್ರೀಡಾಪಟುಗಳಿಗೆ ಲಾಭದಾಯಕ ದಿನ
ಮೀನ: ವಿದೇಶ ಪ್ರಯಾಣ ಯೋಗವಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin