ಇಂದಿನ ಪಂಚಾಗ ಮತ್ತು ರಾಶಿಫಲ (12-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಬೆಟ್ಟದಲ್ಲಿ ಉರಿಯುತ್ತಿರುವ ಅಗ್ನಿಯನ್ನು ಕಾಣುತ್ತೀಯ. ಕಾಲಿನ ಕೆಳಗೆ ಇರುವ ಬೆಂಕಿಯು ಗೊತ್ತಿಲ್ಲ. ಬೇರೆಯವರಿಗೆ ನೀತಿಯನ್ನು ಹೇಳುತ್ತೀಯೆ. ಆದರೆ ನೀನು ನೀತಿಯನ್ನು ಪಾಲಿಸುತ್ತಿಲ್ಲ.  -ಪರಿಶಿಷ್ಟಪರ್ವ

Rashi

ಪಂಚಾಂಗ : 12.07.2018 ಗುರುವಾರ

ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ನಾ.ಬೆ.06.57 / ಚಂದ್ರ ಅಸ್ತ ರಾ.06.08
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ಮ.12.02)
ನಕ್ಷತ್ರ: ಆರಿದ್ರ (ರಾ.09.54) / ಯೋಗ: ಧ್ರುವ (ಮ.12.43)
ಕರಣ: ಶಕುನಿ-ಚತುಷ್ಪಾದ (ಮ.12.02-ರಾ.10.11) / ಮಳೆ ನಕ್ಷತ್ರ: ಪುನರ್ವಸು
ಮಾಸ: ಮಿಥುನ / ತೇದಿ: 28

ಇಂದಿನ ವಿಶೇಷ: 

ರಾಶಿ ಭವಿಷ್ಯ : 

ಮೇಷ : ಮಾನಸಿಕ ಹಾಗೂ ದೈಹಿಕವಾಗಿ ದೃಢ ವಾಗಿರುತ್ತೀರಿ. ಪ್ರೇಮಿಗಳಿಗೆ ತೊಂದರೆಯಾಗಲಿದೆ
ವೃಷಭ : ಸಮಾಜದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಹೊಸ ವಾಹನ ಖರೀದಿಸುತ್ತೀರಿ
ಮಿಥುನ: ಸಹೋದರ-ಸಹೋದರಿಯರು ಆಸ್ತಿ ಮಾರಾಟಕ್ಕೆ ತಂಟೆ-ತಕರಾರು ಮಾಡಬಹುದು
ಕಟಕ : ಮಿತ್ರರೊಂದಿಗೆ ಸಂತಸದ ವಾತಾವರಣವಿರುತ್ತದೆ
ಸಿಂಹ: ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವಿರಿ
ಕನ್ಯಾ: ಎಲ್ಲಾ ಕೆಲಸಗಳಲ್ಲಿ ಮಿಶ್ರಫಲ ಕಂಡುಬರುತ್ತದೆ
ತುಲಾ: ಹಣಕಾಸಿನ ಮುಗ್ಗಟ್ಟಿ ನಿಂದಾಗಿ ಅಹಿತಕರ ವಾತಾವರಣ
ವೃಶ್ಚಿಕ: ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸುವಿರಿ
ಧನುಸ್ಸು: ಅನಾವಶ್ಯಕ ಜವಾಬ್ದಾರಿ ವಹಿಸಿಕೊಳ್ಳು ವುದರಿಂದ ಕೆಲಸ-ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ
ಮಕರ: ಉದ್ಯೋಗಿಗಳಿಗೆ ಪರಿಸ್ಥಿತಿ ಉತ್ತಮವಾಗಿ ರುವುದಿಲ್ಲ. ಗುರು-ಹಿರಿಯರನ್ನು ಗೌರವಿಸಿ
ಕುಂಭ: ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಲಿ
ಮೀನ: ದಾಂಪತ್ಯ ಜೀವನ ಸುಖಮಯವಾಗಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin