ಇಂದಿನ ಪಂಚಾಗ ಮತ್ತು ರಾಶಿಫಲ (13-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ದಾನ, ಭೋಗ, ನಾಶ ಎಂದು ಹಣಕ್ಕಿರುವ ಗತಿಗಳು ಮೂರು. ಯಾವನು  ದಾನ ಮಾಡುವುದಿಲ್ಲವೋ ತಾನೂ ಭೋಗಿಸುವುದಿಲ್ಲವೋ ಅವನ ಹಣಕ್ಕೆ ಮೂರನೆಯ ಗತಿ, ಅಂದರೆ ನಾಶವುಂಟಾಗುತ್ತದೆ.  -ನೀತಿಶಕ

Rashi

ಪಂಚಾಂಗ : 13.07.2018 ಶುಕ್ರವಾರ

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ನಾ.ಬೆ.06.57 / ಚಂದ್ರ ಅಸ್ತ ರಾ.7.11
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ಅಮಾ-ಪ್ರತ್ (ಬೆ.8.18-ರಾ 4.33)
ನಕ್ಷತ್ರ: ಪುನರ್ವಸು (ರಾ.ಸಾ.6.59)
ಯೋಗ: ವ್ಯಾಘಾತ-ಹರ್ಷಣ (ಬೆ.8.34-ರಾ.4.24)
ಕರಣ: ನಾಗವಾನ್-ಕಿಂಸ್ತುಘ್ನ-ಭವ (ಬೆ.8.18-ಸಾ.6.25-ರ.4.33)
ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ: 29

ಇಂದಿನ ವಿಶೇಷ: ಮಣ್ಣೆತ್ತಿನ ಅಮವಾಸ್ಯೆ, ಸೂರ್ಯ ಗ್ರಹಣ ಕಾಣಿಸುವುದಿಲ್ಲ

ರಾಶಿ ಭವಿಷ್ಯ : 

ಮೇಷ: ವ್ಯಾಪಾರದಲ್ಲಿ ಅಧಿಕ ಲಾಭವಿದೆ.
ವೃಷಭ: ಮಕ್ಕಳ ಪ್ರಗತಿಯಿಂದ ಸಂತೋಷ.
ಮಿಥುನ: ಕುಲದೇವತಾ ಅನುಗ್ರಹದಿಂದ ಅಂದುಕೊಂಡ ಕೆಲಸಗಳು ಸುಸೂತ್ರವಾಗಲಿವೆ.
ಕರ್ಕ: ಸಂಯಮದಿಂದ ವರ್ತಿಸಿದರೆ ದಿನ ಪೂರ್ತಿ ನೆಮ್ಮದಿ ಇದೆ
ಸಿಂಹ: ನಾನಾ ಮೂಲಗಳಿಂದ ಹಣದ ಹರಿವು
ಕನ್ಯಾ: ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ.
ತುಲಾ: ಅಂದುಕೊಂಡಂತೆ ಎಲ್ಲಾ ಕಾರ್ಯ ನಿಗದಿತ ವೇಳೆ ಮುಗಿಯಲಿದೆ.
ವೃಶ್ಚಿಕ: ಹೊಗಳಿಕೆಗೆ ಉಬ್ಬುವ ನಿಮ್ಮ ಜಾಯಮಾನವನ್ನು ಕೆಲವರು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ.
ಧನುರ್: ಸಾಹಸಮಯ ಕೆಲಸಕಾರ್ಯದಲ್ಲಿ ತೊಡಗಿ ಜನಪ್ರಿಯತೆ ಹೆಚ್ಚಲಿದೆ.
ಮಕರ: ಆದಾಯಕ್ಕೆ ತಕ್ಕಂತೆ ಖರ್ಚು ಮಾಡುವುದು ಒಳಿತು.
ಕುಂಭ: ಉತ್ಸಾಹಿಗಳಾದ ನಿಮ್ಮನ್ನು ಸುಲಭವಾಗಿ ದಾರಿ ತಪ್ಪಿಸುವ ಮಂದಿ ಎದುರಾಗಲಿದ್ದಾರೆ.
ಮೀನ: ಕುಟುಂಬದ ಸದಸ್ಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಕರಗಿ ಒಮ್ಮತ-ಒಗ್ಗಟ್ಟು ಮೂಡುವುದು.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin