ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ, ಐಎಎಸ್ ಅಧಿಕಾರಿಗಳ ವರ್ಗಾವಣೆ, ಇಲ್ಲಿದೆ ಫುಲ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS

ಬೆಂಗಳೂರು, ಜು.13- ಆಷಾಡ ಆಗಮನವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಅಧಿಕಾರಿ ವರ್ಗದಲ್ಲಿ ಮೇಜರ್ ಸರ್ಜರಿ ಮಾಡಿದೆ. ಹಲವು ಹಿರಿಯ-ಕಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ನಿಯೋಜಿತ ಸ್ಥಳ ಈ ಕೆಳಕಂಡಂತಿದೆ.
1. ಜಾವಿದ್ ಅಖ್ತರ್- ಪ್ರಧಾನ ಕಾರ್ಯದರ್ಶಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.
2. ಡಾ.ಎನ್.ನಾಗಾಂಬಿಕಾ ದೇವಿ- ಪ್ರಧಾನ ಕಾರ್ಯದರ್ಶಿ- ಸಹಕಾರ ಇಲಾಖೆ.
3. ಎಲ್.ಕೆ.ಅತಿಕ್- ಪ್ರಧಾನ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
4. ಅಂಜುಂ ಫರ್ವೇಜ್- ಕಾರ್ಯದರ್ಶಿ- ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ.
5. ನವೀನ್‍ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ.
6. ಸುಬೋಧ್ ಯಾದವ್- ಕಾರ್ಯದರ್ಶಿ- ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ.
7. ಪಂಕಜ್‍ಕುಮಾರ್ ಪಾಂಡೆ- ಆಯುಕ್ತರು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆ. ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಜತೆಗೆ ವಾರ್ತಾ ಇಲಾಖೆ ಕಾರ್ಯದರ್ಶಿ.
8. ರೋಹಿಣಿ ಸಿಂಧೂರಿ ದಾಸರಿ- ಜಿಲ್ಲಾಧಿಕಾರಿ- ಹಾಸನ.
9. ಡಾ.ಬಿ.ಆರ್.ಮಮತಾ- ನಿರ್ದೇಶಕರು- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್.
10. ನಳಿನಿ ಅತುಲ್- ಸಿಇಒ- ರಾಯಚೂರು ಜಿಲ್ಲಾ ಪಂಚಾಯತ್.
11. ಶಿಲ್ಪಾಶರ್ಮಾ- ಸಹಾಯಕ ಆಯುಕ್ತರು- ರಾಯಚೂರು ಉಪವಿಭಾಗ.
12. ಎಂ.ಆರ್.ರವಿಕುಮಾರ್- ಆಯುಕ್ತರು- ಮೈಸೂರು ಮಹಾನಗರ ಪಾಲಿಕೆ.
13. ಕೆ.ಎಂ.ಜಾನಕಿ- ವ್ಯವಸ್ಥಾಪಕ ನಿರ್ದೇಶಕರು- ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮ.
14. ಡಾ.ಜೆ.ರವಿಶಂಕರ್- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕರು (ಕೆಡಬ್ಲ್ಯೂಎಸ್‍ಎಸ್‍ಬಿ).
15. ಸಿ.ಕೆ.ಜಾಫರ್- ಆಯುಕ್ತರು- ಸಾರ್ವಜನಿಕ ಶಿಕ್ಷಣ ಇಲಾಖೆ.
16. ಗುಂಜಂ ಕೃಷ್ಣ- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಮಂಡಳಿ.
17. ಡಾ.ರಣದೀಪ್- ಹೆಚ್ಚುವರಿ ಆಯುಕ್ತರು ಬಿಬಿಎಂಪಿ.
18. ಎಸ್.ಪಿ.ಇಕ್ಕೇರಿ- ಆಯುಕ್ತರು- ಸಾರಿಗೆ ಮತ್ತು ರಸ್ತೆ ಸುರಕ್ಷತೆ.
19. ಎಂ.ದೀಪಾ- ಜಿಲ್ಲಾಧಿಕಾರಿ- ಧಾರವಾಡ.
20. ಸುಷ್ಮಾ ಗೋಡ್ಪಳೆ- ವಿಶೇಷ ಜಿಲ್ಲಾಧಿಕಾರಿ- ಬೆಂಗಳೂರು ನಗರ ಜಿಲ್ಲೆ-01.
21. ಡಾ.ಎಸ್.ಪಿ.ಬೊಮ್ಮನಹಳ್ಳಿ- ಪ್ರಧಾನ ವ್ಯವಸ್ಥಾಪಕರು- ಕೃಷ್ಣಾ ಮೇಲ್ದಂಡೆ ಯೋಜನೆ.
22. ಅಜಯ್‍ಸೇಠ್- ವ್ಯವಸ್ಥಾಪಕ ನಿರ್ದೇಶಕರು- ಬೆಂಗಳೂರು ಮೆಟ್ರೋ.

Facebook Comments

Sri Raghav

Admin