ಡ್ರೆಗ್ಗಿಂಗ್ ಕಾರ್ಪೋರೇಷನ್’ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Dredging-Corporation-of-Ind

ಡ್ರೆಗ್ಗಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 38
ಹುದ್ದೆಗಳ ವಿವರ
1.ಜನರಲ್ ಮ್ಯಾನೇಜರ್ (ಫೈನಾನ್ಸ್) – 01
2.ಡೆಪ್ಯೂಟಿ ಮ್ಯಾನೇಜರ್ (ಒ/ಪಿ) – 01
3.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್) – 01
4.ಮ್ಯಾನೇಜರ್ (ಫೈನಾನ್ಸ್) – 01
5.ಮ್ಯಾನೇಜರ್ (ಇನ್ಷ್ರುಮೆಂಟೆಷನ್) – 01
6.ಅಸಿಸ್ಟೆಂಟ್ ಮ್ಯಾನೇಜರ್ (ಫೈನಾನ್ಸ್) – 02
7.ಸರ್ವೇಯರ್’ಗಳು – 08
8.ಮೆಸೆಂಜರ್ – 01
9.ಮ್ಯಾನೇಜ್’ಮೆಂಟ್ ಟ್ರೈನಿ – 22
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಐಸಿಎಐ/ಐಸಿಡಬ್ಲ್ಯೂಎಐ, ಕ್ರ. ಸಂ 2ರ ಹುದ್ದೆಗೆ ಸಿಒಸಿ/ಸಿಒಎಸ್ (ಎಫ್’ಜಿ) ಅಥವಾ ಬಿಂಇ/ಬಿ.ಟೆಕ್/ಎಂಟೆಕ್, ಕ್ರ. ಸಂ 3,4ರ ಹುದ್ದೆಗೆ ಸಿಎ/ ಐಸಿಡಬ್ಲ್ಯೂಎಐ, ಕ್ರ. ಸಂ 5ರ ಹುದ್ದೆಗೆ ಬಿ.ಇ, ಬಿ.ಟೆಕ್, ಕ್ರ. ಸಂ 6ರ ಹುದ್ದೆಗೆ ಸಿಎ/ಐಸಿಡಬ್ಲ್ಯೂಎಎಲ್, ಕ್ರ ಸಂ 7ರ ಹುದ್ದೆಗೆ ಡಿಪ್ಲೋಮಾ ಇನ್ ಸಿವಿಲ್, ಸರ್ವೇ ಇಂಜಿನಿಯರಿಂಗ್, ಕ್ರ ಸಂ 8ರ ಹುದ್ದೆಗೆ 8ನೇ ತರಗತಿ ಉತ್ತೀರ್ಣ, ಕ್ರ ಸಂ 9ರ ಹುದ್ದೆಗೆ ಅಧಿಸೂಚನೆ ನೋಡಿ.
ವಯೋಮಿತಿ : ಕ್ರ. ಸಂ 1ರ ಹುದ್ದೆಗೆ ಗರಿಷ್ಠ 52 ವರ್ಷ, ಕ್ರ. ಸಂ 2,3ರ ಹುದ್ದೆಗೆ ಗರಿಷ್ಠ 45 ವರ್ಷ, ಕ್ರ. ಸಂ 4,5ರ ಹುದ್ದೆಗೆ ಗರಿಷ್ಠ 40 ವರ್ಷ, ಕ್ರ. ಸಂ 6,7ರ ಹುದ್ದೆಗೆ ಗರಿಷ್ಠ 35 ವರ್ಷ, ಕ್ರ. ಸಂ 8ರ ಹುದ್ದೆಗೆ ಪುರುಷರಿಗೆ ಗರಿಷ್ಠ 30 ವರ್ಷ, ಮಹಿಳೆಯರಿಗೆ 35 ವರ್ಷ, ಕ್ರ. ಸಂ 9ರ ಹುದ್ದೆಗೆ ಗರಿಷ್ಠ 30 ವರ್ಷ ನಿಗದಿಗೊಳಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ ಹಾಗೂ ಪಿಡಬ್ಯ್ಲೂಡಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-08-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈ ಟ್ ವಿಳಾಸ  http://www.dredge-india.com  ಅಥವಾ  http://dredge-india.nic.in   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

Facebook Comments