ಟೆಸ್ಟ್ ನಲ್ಲೂ ಕಮಾಲ್ ಮಾಡಲಿದ್ದಾರೆ ಚಹಾಲ್, ಕುಲ್‍ದೀಪ್

ಈ ಸುದ್ದಿಯನ್ನು ಶೇರ್ ಮಾಡಿ

Chahal--1
ನಾಟಿಂಗ್‍ಹ್ಯಾಮ್, ಜು.13- ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ತಮ್ಮ ಸ್ಪಿನ್ ಬೌಲಿಂಗ್ ನಿಂದ ಮೋಡಿ ಮಾಡಿರುವ ಕುಲ್‍ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್‍ರನ್ನು ಮುಂದಿನ ಟೆಸ್ಟ್ ಸರಣಿಯಲ್ಲಿ 11ರ ತಂಡದಲ್ಲಿ ಸ್ಥಾನ ಕಲ್ಪಿಸಲು ಟೀಂ ಇಂಡಿಯಾದ ನಾಯಕ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕುಲ್‍ದೀಪ್ ಈಗಾಗಲೇ 2 ಟೆಸ್ಟ್‍ಪಂದ್ಯಗಳನ್ನಾಡಿದ್ದರೆ, ಚಹಾಲ್ ಟೆಸ್ಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಭಾರತದ ತಂಡದ ಖಾಯಂ ಸ್ಪಿನ್ ಜೋಡಿ ಯಾಗಿರುವ ಚಹಾಲ್ ಹಾಗೂ ಕುಲ್‍ದೀಪ್ ಈಗ ಟೆಸ್ಟ್‍ನಲ್ಲೂ ಕಮಾಲ್ ತೋರಲು ಹೊರಟಿದ್ದಾರೆ.

Facebook Comments

Sri Raghav

Admin