ಫುಟ್’ಬಾಲ್ ವಿಶ್ವಕಪ್ ಚಾಂಪಿಯನ್ ಯಾರೆಂದು ಭವಿಷ್ಯ ತಿಳಿಸಿದ ಕಂದು ಕರಡಿ …!?

ಈ ಸುದ್ದಿಯನ್ನು ಶೇರ್ ಮಾಡಿ

football
ಕಾಲ್ಚೆಂಡಿನ ಮಹಾಸಮರ (ಫಿಫಾ ವಿಶ್ವಕಪ್)ದ ಫೈನಲ್ಸ್‍ನಲ್ಲಿ ಸೆಣಸುತ್ತಿರುವ ಕ್ರೊವೇಷ್ಯಾ ಹಾಗೂ ಫ್ರಾನ್ಸ್ ತಂಡಗಳ ಪೈಕಿ ಯಾವ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮುತ್ತದೆ ಎಂಬ ಕಾತರ ಎಲ್ಲರಲ್ಲೂ ಇದೆ. ಈ ಕುತೂಹಲವನ್ನು ತಣಿಸಲೆಂದೇ ಸೈಬಿರಿಯಾದ ಕಂದು ಕರಡಿ (ಬಯನ್)ಯ ಮೊರೆ ಹೋಗಿದ್ದು, ಕೊವ್ರೇಷ್ಯಾದ ಬಾವುಟವನ್ನು ನೆಟ್ಟಿದ್ದ ಕಲ್ಲಂಗಡಿಯನ್ನು ತಿನ್ನುವ ಮೂಲಕ ಆ ತಂಡವೇ ಈ ಬಾರಿಯ ಫಿಫಾ ಕಪ್‍ನ ವಿಶ್ವಚಾಂಪಿಯನ್ಸ್ ಆಗುತ್ತದೆ ಎಂದು ಭವಿಷ್ಯ ತಿಳಿಸಿರುವುದು ಎಲ್ಲರಲ್ಲೂ ಭಾರೀ ಕುತೂಹಲ ಮೂಡಿದೆ.

football-1

Facebook Comments

Sri Raghav

Admin