ಏರ್ ಇಂಡಿಯಾದಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

air-india

ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ವಾಕ್ ಇನ್ ಇಂಟರ್’ವೂ ಕರೆಯಲಾಗಿದೆ.

ಹುದ್ದೆಗಳ ಸಂಖ್ಯೆ – 76
ಹುದ್ದೆಗಳ ವಿವರ
1.ಕಸ್ಟಮರ್ ಏಜಂಟ್ – 42
2.ಸಿನಿಯರ್ ರ್ಯಾಪ್ ಸರ್ವೀಸ್ ಏಜಂಟ್ – 04
3.ರ್ಯಾಪ್ ಸರ್ವೀಸ್ ಏಜಂಟ್ – 04
4.ಯುಟಿಲಿಟಿ ಏಜಂಟ್ ಕಮ್ ರ್ಯಾಪ್ ಡ್ರೈವರ್ – 04
5.ಹ್ಯಾಂಡಿಮ್ಯಾನ್ – ಹ್ಯಾಂಡಿವುಮೆನ್ – 22
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ 10+2+3 ಮಾದರಿಯಲ್ಲಿ ಪದವಿ, ಕ್ರ.ಸಂ 2,3ರ ಹುದ್ದೆಗೆ 3 ವರ್ಷದ ಡಿಪ್ಲೋಮಾ, ಕ್ರ.ಸಂ 4,5ರ ಹುದ್ದೆಗೆ ಎಸ್’ಎಸ್’ಎಲ್’ಸಿ (10ನೇ ತರಗತಿ) ಪಾಸಾಗಿರಬೇಕು.
ವಯೋಮಿತಿ : ಕ್ರ.ಸಂ 1,3,4,5ರ ಹುದ್ದೆಗೆ ಸಾಮಾನ್ಯ ವರ್ಗದವರಿಗೆ ಗರಿಷ್ಠ 28 ವರ್ಷ, ಹಿಂದುಳಿದ ವರ್ಗದವರಿಗೆ 31 ವರ್ಷ, ಪ.ಜಾ, ಪ.ಪಂ ದವರಿಗೆ 33 ವರ್ಷ, ಕ್ರ.ಸಂ 2ರ ಹುದ್ದೆಗೆ ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷ, ಹಿಂದುಳಿದ ವರ್ಗದವರಿಗೆ 33 ವರ್ಷ, ಪ.ಜಾ, ಪ.ಪಂ ದವರಿಗೆ 35 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ.
ಶುಲ್ಕ : ಅರ್ಜಿ ಶುಲ್ಕವನ್ನು 500 ರೂ ನಿಗದಿಗೊಳಿಸಲಾಗಿದ್ದು, ಪ.ಜಾ, ಪ.ಪಂ, ಮಾಜಿ ಉದ್ಯೋಗಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ವಾಕ್ ಇನ್ ಇಂಟರ್’ವೂ ದಿನಾಂಕ : 03-08-2018 ರಿಂದ 05-08-2018 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.airindia.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin