ಇಂದಿನ ಪಂಚಾಗ ಮತ್ತು ರಾಶಿಫಲ (17-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅತ್ಯಂತ ಹಿತಕರವಾದದ್ದು ಯಾವುದು? ಧರ್ಮ. ಯಾವನು ಶುಚಿ? ಯಾವನ ಮನಸ್ಸು ಶುಚಿ ಯಾಗಿರುವುದೋ ಅವನು. ಪಂಡಿತನು ಯಾರು? (ನಿತ್ಯಾನಿತ್ಯವಸ್ತುಗಳನ್ನು) ವಿವೇಚಿಸಿ ತಿಳಿದವನು. ಯಾವುದು ವಿಷ? ಹಿರಿಯರ ನಿಂದೆ.  -ಪ್ರಶ್ನೋತ್ತರ ರತ್ನಮಾಲಿಕಾ

Rashi

ಪಂಚಾಂಗ : 17.07.2018 ಮಂಗಳವಾರ

ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಬೆ.10.07 / ಚಂದ್ರ ಅಸ್ತ ರಾ.10.43
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಪಂಚಮಿ (ಸಾ.04.20)
ನಕ್ಷತ್ರ: ಪೂರ್ವಫಲ್ಗುಣಿ (ಬೆ.09.28) / ಯೋಗ: ವರಿಯಾನ್ (ರಾ.02.04)
ಕರಣ: ಭವ-ಬಾಲವ-ಕೌಲವ (ಬೆ.05.26-ಸಾ.04.20-ರಾ.03.23)
ಮಳೆ ನಕ್ಷತ್ರ: ಪುನರ್ವಸು / ಮಾಸ: ಕಟಕ / ತೇದಿ: 02

ಇಂದಿನ  ವಿಶೇಷ: 

ರಾಶಿ ಭವಿಷ್ಯ : 
ಮೇಷ: ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವಿರಿ
ವೃಷಭ: ಬಂಧು-ಬಾಂಧವರ ಹತ್ತಿರ ಹಣದ ವ್ಯವಹಾರ ಮಾಡಬೇಡಿ. ವ್ಯಾಪಾರಿಗಳಿಗೆ ಲಾಭ
ಮಿಥುನ: ಸರ್ಕಾರದಿಂದ ಸಹಾಯ ಪಡೆಯುತ್ತೀರಿ. ವ್ಯವಹಾರದಲ್ಲಿ ಹಣ ಕಳೆದುಕೊಳ್ಳುವಿರಿ
ಕಟಕ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ
ಸಿಂಹ: ಮಕ್ಕಳ ಆಡುವ ಕಟು ಮಾತುಗಳಿಂದ ಮನಸ್ಸಿಗೆ ಹಿಂಸೆ, ಬೇಸರವಾಗುತ್ತದೆ
ಕನ್ಯಾ: ಸಹೋದರರ ಸಹಕಾರ ದಿಂದ ಹಲವಾರು ವಿಚಾರಗಳಲ್ಲಿ ಯಶಸ್ಸು ಸಾಧಿಸುವಿರಿ
ತುಲಾ: ಸಾಲ ಕೊಡುವು ದಾಗಲಿ ಅಥವಾ ತೆಗೆದು ಕೊಳ್ಳುವುದಾಗಲಿ ಮಾಡದಿರಿ
ವೃಶ್ಚಿಕ: ಹಿರಿಯ ಅಧಿಕಾರಿಗಳು ಪ್ರಶಂಸಿಸಲಿದ್ದಾರೆ
ಧನುಸ್ಸು: ಶತ್ರುಗಳ ದಾಳಿಯಿಂದ ಕಂಗಾಲಾಗುವಿರಿ
ಮಕರ: ಸಕಾರಣವಿಲ್ಲದೆ ಇತರರೊಂದಿಗೆ ಕಲಹ ಮಾಡುವಿರಿ. ಅಶುಭ ಸುದ್ದಿ ಬರುವ ಸಾಧ್ಯತೆಗಳಿವೆ
ಕುಂಭ: ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ಲಾಭ
ಮೀನ: ಹೊಸ ಒಪ್ಪಂದಗಳಿಗೆ ಸಹಿ ಹಾಕುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin