ಎನ್’ಐಇಎಲ್’ಐಟಿಯಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

NIELIT
ನ್ಯಾಷನಲ್ ಇನ್ಸಿಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫರ್ಮೆಷನ್ ಟೆಕ್ನಾಲಾಜಿಯು (ಎನ್’ಐಇಎಲ್’ಐಟಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 63
ಹುದ್ದೆಗಳ ವಿವರ
1.ಹಣಕಾಸು ನಿಯಂತ್ರಕ– 01
2.ಆಡಳಿತಾಧಿಕಾರಿ ಮತ್ತು ಹಣಕಾಸು ಅಧಿಕಾರಿ – 01
3.ಉಪ ನಿರ್ದೇಶಕರು (ಕಾನೂನು) – 01
4.ಸಹಾಯಕ ನಿರ್ದೇಶಕ (ಹಣಕಾಸು) – 02
5.ಸಹಾಯಕ ನಿರ್ದೇಶಕ (ಆಡಳಿತ) – 03
6.ಆಡಳಿತಾಧಿಕಾರಿ – 01
7.ಕಿರಿಯ ಹಿಂದಿ ತರ್ಜುಮೆದಾರ – 01
8.ಹಿರಿಯ ಸಹಾಯಕ (ಲೆಕ್ಕ) – 01
9.ಎಫ್’ಓಸಿ – 01 – 01
10.ಸಹಾಯಕ (ಲೆಕ್ಕ) – 03
11.ಸಹಾಯಕ – 06
12.ಶೀಘ್ರಲಿಪಿಗಾರ – 06
13.ಕಿರಿಯ ಸಹಾಯಕ – 03
14.ವಿಜ್ಞಾನಿ (ಡಿ) – 01
15.ವಿಜ್ಞಾನಿ (ಸಿ) – 01
16.ವಿಜ್ಞಾನಿ (ಬಿ) – 05
17.ಹಿರಿಯ ತಾಂತ್ರಿಕ ಸಹಾಯಕ – 17
18.ತಾಂತ್ರಿಕ ಸಹಾಯಕ – 07
19.ಕಿರಿಯ ತಾಂತ್ರಿಕ ಸಹಾಯಕ – 02
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಸಿಎ,ಐಸಿಡಬ್ಲ್ಯೂಎ,ಸಿಎಸ್,ಎಂಬಿಎ, ಕ್ರ. ಸಂ 2ರ ಹುದ್ದೆಗೆ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಜೊತೆಗೆ ಮ್ಯಾನೇಜ್’ಮೆಂಟ್ ವಿಷಯದಲ್ಲಿ ಪಿಜಿ ಡಿಪ್ಲೋಮಾ, ಕ್ರ. ಸಂ 3ರ ಹುದ್ದೆಗೆ ಕಾನೂನು ಪದವಿ, ಕ್ರ. ಸಂ 4ರ ಹುದ್ದೆಗೆ ಸಿಎ,ಐಸಿಡಬ್ಲ್ಯೂಎ, ಕ್ರ. ಸಂ 5,6ರ ಹುದ್ದೆಗೆ ಯಾವುದೇ ಪದವಿ ಮತ್ತು ಮ್ಯಾನೇಜ್’ಮೆಂಟ್ ವಿಷಯದಲ್ಲಿ ಪಿಜಿ ಡಿಪ್ಲೋಮಾ, ಕ್ರ. ಸಂ 7ರ ಹುದ್ದೆಗೆ ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ. ಸಂ 8ರ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ, ಹಣಕಾಸು ವಿಷಯದಲ್ಲಿ ಎಂಬಿಎ, ಕ್ರ. ಸಂ 9,11,12,13ರ ಹುದ್ದೆಗೆ ಪದವಿ, ಕ್ರ. ಸಂ 10ರ ಹುದ್ದೆಗೆ ಹುದ್ದೆಗೆ ವಾಣಿಜ್ಯ ವಿಷಯದಲ್ಲಿ ಪದವಿ, ಕ್ರ. ಸಂ 14,15,16,17ರ ಹುದ್ದೆಗೆ ಬಿ.ಇ, ಬಿ.ಟೆಕ್, ಕ್ರ. ಸಂ 18ರ ಹುದ್ದೆಗೆ ವಿಜ್ಞಾನ/ಬಿಸಿಎ ವಿಷಯದಲ್ಲಿ ಪದವಿ, ಕ್ರ. ಸಂ 19ರ ಹುದ್ದೆಗೆ ಬಿಎಸ್ಸಿ/ಬಿಸಿಎ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಕ್ರ. ಸಂ 1,2ರ ಹುದ್ದೆಗೆ ಗರಿಷ್ಠ ವಯಸ್ಸು 50 ವರ್ಷ, ಕ್ರ. ಸಂ 3ರ ಹುದ್ದೆಗೆ ಗರಿಷ್ಠ 45 ವರ್ಷ, ಕ್ರ. ಸಂ 4,5,14ರ ಹುದ್ದೆಗೆ ಗರಿಷ್ಠ 40 ವರ್ಷ, ಕ್ರ. ಸಂ 6,8,16,17,ರ ಹುದ್ದೆಗೆ ಗರಿಷ್ಠ 30 ವರ್ಷ, ಕ್ರ. ಸಂ 7ರ ಹುದ್ದೆಗೆ ಗರಿಷ್ಠ 28 ವರ್ಷ, ಕ್ರ. ಸಂ 9,10,11,12,13,18,17ರ ಹುದ್ದೆಗೆ ಗರಿಷ್ಠ 27 ವರ್ಷ, ಕ್ರ. ಸಂ 15ರ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಆರ್ಜಿ ಶುಲ್ಕ : ಸಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 800 ಅಥವಾ 600 ರೂ, ಪ.ಜಾ,ಪ.ಪಂ, ಪಿಡಬ್ಲ್ಯೂಡಿ, ಮಹಿಳೆ ಹಾಗೂ ನಿವೃತ್ತ ಉದ್ಯೋಗಿಗಳಿಗೆ 400 ಅಥವಾ 300 ರೂ ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-08-2018

ಹೆಚ್ಚಿನ ಮಾಹಿತಿಗಾಗಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  https://www.nielit.gov.in  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ  

Facebook Comments

Sri Raghav

Admin