ಹೈಕೋರ್ಟ್’ನಲ್ಲಿ ವಚನ ಆಯುಕ್ತ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

high-court

ಕರ್ನಾಟಕ ಉಚ್ಛ ನ್ಯಾಯಾಲಯವು ವಚನ ಆಯುಕ್ತರ ಹುದ್ದೆಗಳಿಗೆ ಅರ್ಹ ವಕೀಲರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 832
ಹುದ್ದೆಗಳ ವಿವರ
ಬೆಂಗಳೂರು ಮಹಾನಗರ – 89
ಬೆಂಗಳೂರು ಗ್ರಾಮಾಂತರ – 17
ಬಾಗಲಕೋಟೆ – 33
ಬಳ್ಳಾರಿ – 29
ಬೆಳಗಾವಿ – 47
ಬೀದರ್ – 16
ಚಾಮರಾಜನಗರ – 21
ಚಿಕ್ಕಬಳ್ಳಾಪುರ – 26
ಚಿಕ್ಕಮಗಳೂರು – 32
ಚಿತ್ರದುರ್ಗ24
ದಕ್ಷಿಣ ಕನ್ನಡ ಮಂಗಳೂರು – 19
ದಾವಣಗೆರೆ – 27
ಧಾರಾವಾಡ – 23
ಗದಗ – 14
ಹಾಸನ – 35
ಹಾವೇರಿ – 28
ಕಲಬುರಗಿ – 32
ಕೊಡಗು ಮಡಿಕೇರಿ – 19
ಕೋಲಾರ – 25
ಕೊಪ್ಪಳ – 16
ಮಂಡ್ಯ – 32
ಮೈಸೂರು – 23
ರಾಯಚೂರು – 21
ರಾಮನಗರ – 12
ಶಿವಮೊಗ್ಗ – 29
ತುಮಕೂರು – 45
ಉಡುಪಿ – 08
ಉತ್ತರ ಕನ್ನಡ ಕಾರಾವಾರ – 49
ವಿಜಯಪುರ – 22
ಯಾದಗಿರಿ – 16
ಧಾರಾವಾಡ ಪೀಠ – 02
ಕಲಬುರಗಿ ಪೀಠ – 03
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  karnatakajudiciary.kar.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin