ಇಂದಿನ ಪಂಚಾಗ ಮತ್ತು ರಾಶಿಫಲ (19-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಣಿಗಳಲ್ಲಿ ದಯೆ, ಸ್ನೇಹ, ದಾನ, ಪ್ರಿಯವಾದ ಮಾತು- ಇಂತಹ ಪ್ರೀತಿಜನಕವಾದ ಉತ್ತಮ ಗುಣವು ಮೂರು ಲೋಕಗಳಲ್ಲಿ ಇನ್ನೊಂದಿಲ್ಲ. -ಮಹಾಭಾರತ

Rashi

ಪಂಚಾಂಗ : 19.07.2018 ಗುರುವಾರ

ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಬೆ.11.55 / ಚಂದ್ರ ಅಸ್ತ ರಾ.12.10
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಸಪ್ತಮಿ (ಮ.01.36)
ನಕ್ಷತ್ರ: ಹಸ್ತ (ಬೆ.07.53) / ಯೋಗ: ಶಿವ (ಬೆ.09.39)
ಕರಣ: ವಣಿಜ್-ಭದ್ರೆ (ಮ.01.36-ರಾ.01.22) / ಮಳೆ ನಕ್ಷತ್ರ: ಪುನರ್ವಸು
ಮಾಸ: ಕಟಕ / ತೇದಿ: 04

ಇಂದಿನ  ವಿಶೇಷ: 

ರಾಶಿ ಭವಿಷ್ಯ : 

ಮೇಷ : ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ
ವೃಷಭ : ಕುಟುಂಬದಲ್ಲಿ ನೆಮ್ಮದಿ ಇದ್ದರೂ ಕೆಲವು ಬಾರಿ ಕಿರಿಕಿರಿಯುಂಟಾಗುವ ಸಾಧ್ಯತೆಗಳಿವೆ
ಮಿಥುನ: ಉದ್ಯೋಗದಲ್ಲಿ ಹಲವಾರು ಸಾಧನೆ ಮಾಡುವ ಯೋಗವಿದೆ. ಹೊಸ ಪದವಿ ಪ್ರಾಪ್ತಿ
ಕಟಕ : ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ
ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ಕನ್ಯಾ: ರಾಜಕೀಯದಲ್ಲಿ ರುವವರಿಗೆ ಉತ್ತಮ ದಿನ
ತುಲಾ: ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ವಾಹನದಿಂದ ಲಾಭವಿದೆ
ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡದಿರುವುದು ಉತ್ತಮ
ಧನುಸ್ಸು: ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಕುಶಲ ಕರ್ಮಿಗಳಿಗೆ ಉತ್ತಮ ಕಾಲ
ಮಕರ: ನಿಮ್ಮ ಮನಸ್ಸಿನಂತೆ ಕಾರ್ಯ ಸಾಧಿಸುವಿರಿ
ಕುಂಭ: ರಕ್ತ ಸಂಬಂಧ ಕಾಯಿಲೆಯವರು ಸೂಕ್ತ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು
ಮೀನ: ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin