ಇಂದಿನ ಪಂಚಾಗ ಮತ್ತು ರಾಶಿಫಲ (20-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪರೋಪದೇಶ ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ. ತಾನು ಧರ್ಮದಲ್ಲಿನಡೆಯುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು. – ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : ಶುಕ್ರವಾರ, 20.07.2018
ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.12.47 / ಚಂದ್ರ ಅಸ್ತ ರಾ.12.52
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ಅಷ್ಠಮಿ (ಮ.1.19) / ನಕ್ಷತ್ರ: ಚಿತ್ತಾ (ಬೆ.8.09)
ಯೋಗ: ಸಿದ್ಧ (ಬೆ.8.18) / ಕರಣ: ಭವ-ಬಾಲವ (ಮ.1.19-ರಾ.1.27)
ಮಾಸ: ಕಟಕ / ತೇದಿ: 5

ರಾಶಿ ಭವಿಷ್ಯ : 

ಮೇಷ: ಮನೆಯಲ್ಲಿ ಕಿರಿಕಿರಿ.
ವೃಷಭ:– ಉದ್ಯೋಗ ಉಳಿಸಿಕೊಳ್ಳಲು ಹಲವು ಕಸರತ್ತು ನಡೆಸಬೇಕಾದೀತು.
ಮಿಥುನ:– ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿ.
ಕಟಕ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ಸಿಂಹ: ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣ ಕಾಸಿನ ಸಹಾಯ ಮಾಡದಿರಿ.
ಕನ್ಯಾ: ತೀರ ಸನಿಹದಲ್ಲೇ ಇದ್ದ ಯಶಸ್ಸು ಕೈಜಾರಲಿದೆ.
ತುಲಾ: ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗುವುದು ಒಳಿತು.
ವೃಶ್ಚಿಕ: ಷೇರು ವ್ಯವಹಾರದಲ್ಲಿ ಹಣ ಹೂಡಿಕೆ
ಧನಸ್ಸು: ಮುಂಗೋಪದಿಂದ ಸಂಗಾತಿ ಜೊತೆ ಘರ್ಷಣೆ
ಕುಂಭ: ಪತ್ನಿಯ ಆಂತರ್ಯ ತಿಳಿಯಲು ಯತ್ನ
ಮಕರ: ಸಿಟ್ಟುಗೊಳ್ಳದೆ ಅನಾಹುತವಾಗದಂತೆ ಎಚ್ಚರ ವಹಿಸಿ.
ಮೀನ: ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin