ಧಾರವಾಡದ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

agrical-dharwadaಧಾರವಾಡದ ಕೃಷಿ ವಿಶ್ವವಿದ್ಯಾಲಯವು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ – 4
ಹುದ್ದೆಗಳ ವಿವರ
1.ಹಿರಿಯ ಸಂಶೋಧಕ (ಜಲ ವಿಜ್ಞಾನ) – 01
2.ಕಂಪ್ಯೂಟರ್ ಅಸಿಸ್ಟೆಂಟ್ ಜಿಐಎಸ್ – 03
3.ಕಿರಿಯ ಸಂಶೋಧಕ (ಚೈಲ್ಡ್ ಡೆವಲಪ್’ಮೆಂಟ್) – 01
4.ಕಿರಿಯ ಸಂಶೋಧಕ (ಕ್ಲಾತಿಂಗ್ ಆಂಡ್ ಟೆಕ್ಸ್ ಟೈಲ್ಸ್) -01
5.ಕಿರಿಯ ಸಂಶೋಧಕ (ಫ್ಯಾಮಿಲಿ ರಿಸೋಸ್ರ್ಸ) – 01
6.ಕಿರಿಯ ಸಂಶೋಧಕ (ಹೊಮ್ ಸೈನ್ಸ್) -01
7.ಹಿರಿಯ ಸಂಶೋಧಕ (ಇಎಂಎ) -01
8.ಹಿರಿಯ ಸಂಶೋಧಕ (ಇಎಂಎ) – 01
9. ಹಿರಿಯ ಸಂಶೋಧಕ (ಬಯೋಟಿಕ್ ಟೂಲ್) – 01
10.ಹಿರಿಯ ಸಂಶೋಧಕ (ಹರ್ಟಿಕಲ್ಚರ್) – 01
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಎಂಟೆಕ್/ಎಂಎಸ್ಸಿ ಕ್ರ.ಸಂ 2ರ ಹುದ್ದೆಗೆ ಭೌಗೋಳಿಕ ಮಾಹಿತಿಯಲ್ಲಿ ಪದವಿ/ಬಿಇ, ಕ್ರ.ಸಂ 3 ರಿಂದ 10ರ ವರೆಗಿನ ಹುದ್ದೆಗಳಿಗೆ ಸಂಶೋಧನೆಯ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಣ ಪಡೆದಿರಬೇಕು.
ಸಂದರ್ಶನ ನಡೆಯುವ ದಿನಾಂಕ : ಕ್ರ.ಸಂ 1 ಮತ್ತು 2ರ ಹುದ್ದೆಗೆ 25-07-2018 ಹಾಗೂ ಕ್ರ ಸಂ 3 ರಿಂದ 10ರ ವರೆಗಿನ ಹುದ್ದೆಗಳಿಗೆ 27-07-2018 ರಂದು ಸಂದರ್ಶನ ನಡೆಯಲಿದೆ
ಸಂದರ್ಶನ ನಡೆಯುವ ಸ್ಥಳ : ಡೀನ್’ರವರ ಕಚೇರಿ (ಕೃಷಿ), ಕೃಷಿ ಮಹಾವಿದ್ಯಾಲಯ, ಧಾರವಾಡ – 580005 ಇಲ್ಲಿಗೆ  ಹಾಜರಾಗುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  http://www.uasd.edu ಗೆ ಭೇಟಿ ನೀಡಿ.

1ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

2.ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin