ಇಂದಿನ ಪಂಚಾಗ ಮತ್ತು ರಾಶಿಫಲ (21-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಧರ್ಮದಿಂದ ಕೆಲವು ವೇಳೆ ಬಹಳ ಏಳಿಗೆ ಹೊಂದುತ್ತಾನೆ. ಉತ್ತಮ ಸುಖಗಳನ್ನು ಕಾಣುತ್ತಾನೆ. ತನ್ನ ವಿರೋಧಿಗಳನ್ನೂ ಮೀರಿಸುತ್ತಾನೆ. ಆದರೆ ಬುಡ ಸಹಿತ ನಾಶ ವಾಗುವುದು ನಿಜ. -ಮನುಸ್ಮೃತಿ

Rashi

ಪಂಚಾಂಗ : 21.07.2018 ಶನಿವಾರ

ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಮ.01.37 / ಚಂದ್ರ ಅಸ್ತ ರಾ.01.35
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ಮ.01.44)
ನಕ್ಷತ್ರ: ಸ್ವಾತಿ (ಬೆ.09.07) / ಯೋಗ: ಸಾಧ್ಯ (ಬೆ.07.31)
ಕರಣ: ಕೌಲವ-ತೈತಿಲ (ಮ.01.44-ರಾ.02.12)
ಮಳೆ ನಕ್ಷತ್ರ: ಪುನರ್ವಸು / ಮಾಸ: ಕಟಕ / ತೇದಿ: 06

ರಾಶಿ ಭವಿಷ್ಯ : 

ಮೇಷ : ಕೆಲಸಗಳಿಗೆ ಬಂಧು-ಬಾಂಧವರ ಸಹಕಾರ ದೊರೆಯುತ್ತದೆ. ಹಳೆಯ ಸಾಲ ತೀರಿಸುವಿರಿ
ವೃಷಭ : ಪತಿ-ಪತ್ನಿಯರ ಬಾಂಧವ್ಯ ಸುಮಧುರ ವಾಗಿರುತ್ತದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ
ಮಿಥುನ: ಹಣದ ಮುಗ್ಗಟ್ಟು ತಲೆದೋರಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವಿರಿ, ದೂರ ಪ್ರಯಾಣ
ಕಟಕ : ಸಂಬಂಧಿಕರಿಂದ ಅಶುಭ ವಾರ್ತೆ ಕೇಳುವಿರಿ
ಸಿಂಹ: ಮಕ್ಕಳ ವರ್ತನೆ ಯಿಂದ ಮನಸ್ಸಿಗೆ ನೋವಾಗುವ ಸಂಭವವಿದೆ
ಕನ್ಯಾ: ಅಪವಾದ, ನಿಂದನೆಗೆ ಗುರಿಯಾಗಬೇಕಾಗುತ್ತದೆ
ತುಲಾ: ಸರ್ಕಾರಿ ಕೆಲಸದಲ್ಲಿದ್ದ ವರಿಗೆ ಬದಲಾವಣೆ ಅನಿವಾರ್ಯವಾಗುತ್ತದೆ
ವೃಶ್ಚಿಕ: ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ
ಧನುಸ್ಸು: ಉನ್ನತ ವ್ಯಕ್ತಿಗಳ ಪರಿಚಯವಾಗುತ್ತದೆ. ಅವರಿಂದ ಸಹಾಯ ಪಡೆದುಕೊಳ್ಳುವಿರಿ
ಮಕರ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ಕುಂಭ: ಉನ್ನತ ಹುದ್ದೆಗೆ ಬಡ್ತಿ ಹೊಂದುವಿರಿ
ಮೀನ: ಸರ್ಕಾರದಿಂದ ಸಹಾಯ ಪಡೆಯುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin